ರಾಜಕೀಯಡಿಕೆಶಿ, ಜಾರಕಿಹೊಳಿಗೆ 'ಲಕ್ಷ್ಮಿ' ಕಂಟಕ: ಒಬ್ಬರ ಕಾಲು ಮತ್ತೊಬ್ಬರ ಕೈಯಲ್ಲಿ, ಕರ್ನಾಟಕದ ಭವಿಷ್ಯ ಕಾಂಗ್ರೆಸ್ ಕಾಲಡಿಯಲ್ಲಿ!
ಕಡುಭ್ರಷ್ಟ ಕಾಂಗ್ರೆಸ್ ಗೆ ಇಂದಿರಾ ಕ್ಯಾಂಟೀನ್ನಲ್ಲಿ ಭರ್ಜರಿ ಫುಲ್ ಮೀಲ್ಸ್! ಭ್ರಷ್ಟಾಚಾರ ಮಾಡುವ ಏಕೈಕ ಉದ್ದೇಶಕ್ಕಾಗಿ ಸಿದ್ದರಾಮಯ್ಯ ಆರಂಭಿಸಿದ ಇಂದಿರಾ ಕ್ಯಾಂಟೀನ್ ಅವರ ಪಾಲಿಗೆ ನಿತ್ಯ ಚಿನ್ನದ ಮೊಟ್ಟೆಯಿಡುವ ಕೋಳಿ.