ಸಿನಿಮಾ ಸುದ್ದಿಬಹುಭಾಷಾ ಆಕ್ಷನ್ ಥ್ರಿಲ್ಲರ್ಗಾಗಿ ಒಂದಾಗಿದ್ದಾರೆ ಅಕ್ಷಿತ್ ಶಶಿಕುಮಾರ್ ಮತ್ತು ಸತೀಶ್ ಮಲೆಂಪಟಿ
ಕಿರುಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಸತೀಶ್ ಮಲೆಂಪಟಿ ಅವರು ಬಹುಭಾಷಾ ಆಕ್ಷನ್ ಥ್ರಿಲ್ಲರ್ನೊಂದಿಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದು, ಅಕ್ಷಿತ್ ಶಶಿಕುಮಾರ್ ನಾಯಕನಾಗಿ ನಟಿಸಿದ್ದಾರೆ.