ದೇಶಸಣ್ಣ ಉದ್ಯಮಗಳು ನಾಶದ ಹಾದಿಯಲ್ಲಿದೆ, ಆರ್ಥಿಕ ಸುನಾಮಿ ಬಗ್ಗೆ ನಾನೇ ಹೇಳಿದ್ದೆ: ರಾಹುಲ್ ಗಾಂಧಿ
ಸಣ್ಣ ಮತ್ತು ಮಧ್ಯಮ ಉದ್ಯಮಗಳು "ನಾಶದ ಹಾದಿ ಹಿಡಿದಿವೆ", ದೊಡ್ಡ ಕಂಪನಿಗಳು ತೀವ್ರ ಒತ್ತಡದಲ್ಲಿದೆ ಕೊರೋನಾ ಹಿನ್ನೆಲೆಯಲ್ಲಿ "ಆರ್ಥಿಕ ಸುನಾಮಿ" ಯ ಬಗ್ಗೆ ಎಚ್ಚರಿಸಿದ್ದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.