ದೇಶಪುಲ್ವಾಮ ಉಗ್ರ ದಾಳಿ ತನಿಖೆಗೆ ಮಹತ್ವದ ತಿರುವು; ಮಾಸ್ಟರ್ ಮೈಂಡ್ ನ ಆಪ್ತ ಉಗ್ರ ಸಜ್ಜದ್ ಖಾನ್ ಬಂಧನ!
ಮಹತ್ವದ ಬೆಳವಣಿಗೆಯಲ್ಲಿ ಪುಲ್ವಾಮ ಉಗ್ರ ದಾಳಿ ತನಿಖೆಗೆ ಮಹತ್ವದ ತಿರುವು ದೊರೆತಿದ್ದು, ದೆಹಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಜೈಶ್ ಉಗ್ರ ಸಂಘಟನೆಯ ಪ್ರಮುಖ ಉಗ್ರ ಸಜ್ಜದ್ ಖಾನ್ ಬಂಧನಕ್ಕೀಡಾಗಿದ್ದಾನೆ.