ದೇಶಠಾಕ್ರೆ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ, ಸೇನಾಗೆ ಗೃಹ, ಎನ್ ಸಿಪಿಗೆ ಹಣಕಾಸು, ಕಾಂಗ್ರೆಸ್ ಗೆ ಕಂದಾಯ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೊನೆಗೂ ತಮ್ಮ ಸಂಪುಟದ ಸಚಿವರಿಗೆ ಗುರುವಾರ ಖಾತೆ ಹಂಚಿಕೆ ಮಾಡಿದ್ದು, ಶಿವಸೇನಾಗೆ ಗೃಹ ಖಾತೆ, ಎನ್ ಸಿಪಿಗೆ ಹಣಕಾಸು ಖಾತೆ ಹಾಗೂ ಕಾಂಗ್ರೆಸ್ ಗೆ ಕಂದಾಯ ಖಾತೆಯನ್ನು ನೀಡಲಾಗಿದೆ.