ವಿವಾದಿತ ಕಿಸ್ ಆಫ್ ಲವ್ಗೆ ರಾಜ್ಯದ ಕೆಲ ಸಚಿವರಿಂದಲೇ ಭಾರಿ ವಿರೋಧ ವ್ಯಕ್ತವಾಗಲಾರಂಭಿಸಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.