ಸಚಿವ ವೆಂಕಯ್ಯ ನಾಯ್ಡು

2050 ರ ವೇಳೆಗೆ ಭಾರತದಲ್ಲಿ ಸಂಪೂರ್ಣ ನಗರೀಕರಣ: ವೆಂಕಯ್ಯ ನಾಯ್ಡು
2050 ರ ವೇಳೆ ಭಾರತ ಸಂಪೂರ್ಣ ನಗರೀಕರಣವಾಗಲಿದ್ದು ಗ್ರಾಮೀಣ ಎಂಬ ವರ್ಗೀಕರಣದಿಂದ ಸಂಪೂರ್ಣ ಮುಕ್ತವಾಗಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಭಾರತದ ಏಕತೆ ಮುಖ್ಯವೇ ಹೊರತು ಉಗ್ರರ ಪ್ರಾಣವಲ್ಲ: ವೆಂಕಯ್ಯ ನಾಯ್ಡು
ದೇಶದ ಏಕತೆ ಮುಖ್ಯವೇ ಹೊರತು ಉಗ್ರರ ಪ್ರಾಣವಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.

