ದೇಶಸ್ಪ್ಯಾಮ್ ಕರೆ: ಗ್ರಾಹರ ಸುರಕ್ಷತೆ ಹೊಣೆಗಾರಿಕೆ ಸಂಸ್ಥೆಯದ್ದು- ವಾಟ್ಸ್ ಆಪ್ ಗೆ ಸರ್ಕಾರದ ನೊಟೀಸ್
ಅನಾಮಿಕ, ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಗ್ರಾಹಕರಿಗೆ ಸ್ಪ್ಯಾಮ್ ಕರೆಗಳು ಬರುತ್ತಿರುವುದರ ಸಂಬಂಧ ವಾಟ್ಸ್ ಆಪ್ ಗೆ ನೊಟೀಸ್ ಜಾರಿ ಮಾಡುವುದಾಗಿ ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.