ಸಚಿನ್ ಸಾವಂತ್

ರೈತರ ಪ್ರತಿಭಟನೆ ವಿರುದ್ಧ ಟ್ವೀಟ್ ಮಾಡುವಂತೆ ಸೆಲೆಬ್ರಿಟಿಗಳಿಗೆ ಬಿಜೆಪಿ ಒತ್ತಡ ಹಾಕಿದ್ದರೆ ಮಹಾ ಸರ್ಕಾರದಿಂದ ತನಿಖೆ
ದೇಶ

ರೈತರ ಪ್ರತಿಭಟನೆ ವಿರುದ್ಧ ಟ್ವೀಟ್ ಮಾಡುವಂತೆ ಸೆಲೆಬ್ರಿಟಿಗಳಿಗೆ ಬಿಜೆಪಿ ಒತ್ತಡ ಹಾಕಿದ್ದರೆ ಮಹಾ ಸರ್ಕಾರದಿಂದ ತನಿಖೆ

ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳು ಮಾಡಿದ ಟ್ವೀಟ್‌ಗಳ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರು ಗುಪ್ತಚರ ಇಲಾಖೆಗೆ ಆದೇಶ ನೀಡಿದ್ದಾರೆ...

ಸಿಆರ್‌ಪಿಎಫ್‌ ಯೋಧ ಸಚಿನ್ ಬಂಧನ ಪ್ರಕರಣ: ಸದಲಗಾ ಸಬ್‌ಇನ್ಸ್‌ಪೆಕ್ಟರ್ ಅಮಾನತು!
ರಾಜ್ಯ

ಸಿಆರ್‌ಪಿಎಫ್‌ ಯೋಧ ಸಚಿನ್ ಬಂಧನ ಪ್ರಕರಣ: ಸದಲಗಾ ಸಬ್‌ಇನ್ಸ್‌ಪೆಕ್ಟರ್ ಅಮಾನತು!

ಸಿಆರ್‌ಪಿಎಫ್‌ ಯೋಧ ಸಚಿನ್ ಸಾವಂತ್ ವಿರುದ್ಧ ಕೇಸ್ ದಾಖಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಸಬ್‌ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

ಚಿಕ್ಕೋಡಿ: ಯೋಧ ಸಚಿನ್ ಸಾವಂತ್‍ಗೆ ಠಾಣೆಯಲ್ಲಿ ಅಮಾನುಷ ಥಳಿತ, ಇಲ್ಲಿದೆ ಫೋಟೋಗಳು!
ರಾಜ್ಯ

ಚಿಕ್ಕೋಡಿ: ಯೋಧ ಸಚಿನ್ ಸಾವಂತ್‍ಗೆ ಠಾಣೆಯಲ್ಲಿ ಅಮಾನುಷ ಥಳಿತ, ಇಲ್ಲಿದೆ ಫೋಟೋಗಳು!

ಮನೆ ಮುಂದೆ ಬೈಕ್ ತೊಳೆಯುತ್ತಿದ್ದ ಯೋಧ ಸಚಿನ್ ಸಾವಂತ್ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಪ್ರಶ್ನಿಸಿದ್ದರು. ಈ ವೇಳೆ ಮಾತಿನ ಚಕಮಿಕಿ ನಡೆದು ನಂತರ ಪೊಲೀಸರು ಹಲ್ಲೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಯೋಧ ಸಹ ಹೊಡೆದಿದ್ದರು.

ಚಿಕ್ಕೋಡಿ: ಯೋಧನ ಕೈಗೆ ಕೋಳ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ; 5 ದಿನಗಳ ನಂತರ ಸಿಕ್ತು ಜಾಮೀನು!
ರಾಜ್ಯ

ಚಿಕ್ಕೋಡಿ: ಯೋಧನ ಕೈಗೆ ಕೋಳ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ; 5 ದಿನಗಳ ನಂತರ ಸಿಕ್ತು ಜಾಮೀನು!

ಇತ್ತೀಚೆಗೆ ಯಕ್ಸಂಬಾದಲ್ಲಿ ಇಬ್ಬರು ಪೋಲೀಸ್ ಪೇದೆಗಳ ಜೊತೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಿ ಆ ಪಿ ಎಫ್ ಯೋಧನಿಗೆ ಜಾಮೀನು ಮಂಜೂರು ಆಗಿದೆ.

ಮುಂಬೈನ ಕಂಡಿವಲಿಯಲ್ಲಿ ಶಿವಸೇನೆ ಮುಖಂಡನ ಗುಂಡಿಕ್ಕಿ ಹತ್ಯೆ
ದೇಶ

ಮುಂಬೈನ ಕಂಡಿವಲಿಯಲ್ಲಿ ಶಿವಸೇನೆ ಮುಖಂಡನ ಗುಂಡಿಕ್ಕಿ ಹತ್ಯೆ

ಶಿವಸೇನೆ ಮುಖಂಡ ಸಚಿನ್ ಸಾವಂತ್ ಅವರನ್ನು ಮುಂಬೈನ ಕಂಡಿವಲಿಯ ಗೋಕುಲ್ ನಗರದಲ್ಲಿ...