ಕ್ರಿಕೆಟ್ಐಸಿಸಿ ವಿಶ್ವಕಪ್ 2019: ಸಚಿನ್ ರ ಅಪರೂಪದ ದಾಖಲೆ ಸರಿಗಟ್ಟಿದ 'ಹಿಟ್' ಮ್ಯಾನ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ!
ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಬೌಲರ್ ಗಳ ಬೆವರಿಳಿಸಿ ಶತಕ ಸಾಧನೆ ಗೈದ ರೋಹಿತ್ ಶರ್ಮಾ, ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯನ್ನು ಸರಿಗಟ್ಟಿದ್ದಾರೆ.