ಸಚಿನ್ ಜೋಷಿ

ಗುಟ್ಕಾ ಅಕ್ರಮ ಪ್ರಕರಣ: ನಟ ಸಚಿನ್ ಜೋಷಿ, ತಂದೆ ಜೆಎಂ ಜೋಷಿ ಬಂಧನ, ಪ್ರಕರಣ ದಾಖಲು
ಬಾಲಿವುಡ್ ಹಾಗೂ ಟಾಲಿವುಡ್ ನ ಖ್ಯಾತ ನಟ ಸಚಿನ್ ಜೋಷಿ ಅವರನ್ನು ಹೈದರಾಬಾದ್ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಜಯ್ ಮಲ್ಯರ ಕಿಂಗ್ ಫಿಷರ್ ವಿಲ್ಲಾ ಖರೀದಿಸಿದ ನಟ-ಉದ್ಯಮಿ ಸಚಿನ್ ಜೋಷಿ
ಮುಂಬೈ ನಲ್ಲಿರುವ ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ವಿಲ್ಲಾ ಕೊನೆಗೂ ಹರಾಜಾಗಿದ್ದು, ನಟ-ಉದ್ಯಮಿ ಸಚಿನ್ ಜೋಷಿ ವಿಲ್ಲಾವನ್ನು ಖರೀದಿಸಿದ್ದಾರೆ.

