ಸಕ್ಲೇನ್ ಮುಷ್ತಾಕ್

T20 World Cup 2026: 'ICC ಭಾರತೀಯ ಕ್ರಿಕೆಟ್ ಕೌನ್ಸಿಲ್' ಎಂದ ಪಾಕ್ ಆಟಗಾರನ ವಿರುದ್ಧ ಮುಗಿಬಿದ್ದ ನೆಟ್ಟಿಗರು!
ಆರಂಭದಲ್ಲಿ ಭಾರತ ತಂಡಕ್ಕಾಗಿ ನಿರಂತರವಾಗಿ ಪ್ರತಿಭಾವಂತ ಆಟಗಾರರನ್ನು ಸೇರಿಸಿಕೊಳ್ಳುವ ಭಾರತದ ಕ್ರಿಕೆಟ್ ವ್ಯವಸ್ಥೆಯನ್ನು ಶ್ಲಾಘಿಸಿದ ಮುಷ್ತಾಕ್, ತಮಾಷೆಯಾಗಿ ICC ಯನ್ನು ಭಾರತೀಯ ಕ್ರಿಕೆಟ್ ಕೌನ್ಸಿಲ್ ಎಂದು ಕರೆದಿದ್ದರು.

'ನೀವು ನಿಜವಾಗಿಯೂ ಉತ್ತಮ ತಂಡವಾಗಿದ್ದರೆ...': ಟೀಂ ಇಂಡಿಯಾಗೆ ಪಾಕಿಸ್ತಾನದ ಮಾಜಿ ಆಟಗಾರ ಸವಾಲು!
ಕಳೆದೆರಡು ವರ್ಷಗಳಿಂದ ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದರೆ, ತಂಡದಲ್ಲಿನ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ.

ಸೆಹ್ವಾಗ್‌ರ 309 ರನ್‌ಗಿಂತ, ಸಚಿನ್ ಗಳಿಸಿದ್ದ 136 ರನ್ ಉತ್ತಮ: ಸಕ್ಲೇನ್ ಮುಷ್ತಾಕ್
ಸೆಹ್ವಾಗ್ ಗಳಿಸಿದ್ದ 309 ರನ್ ಗಳಿಗಿಂತ ಚೆನ್ನೈನಲ್ಲಿ ಸಚಿನ್ ಗಳಿಸಿದ್ದ 136 ರನ್ ಗಳ ಪ್ರದರ್ಶನವೇ ಅತ್ಯುತ್ತಮವಾದದ್ದು ಎಂದು ಪಾಕಿಸ್ತಾನದ ಮಾಜಿ ಆಟಗಾರ ಸಕ್ಲೇನ್ ಮುಷ್ತಾಕ್ ಹೇಳಿದ್ದಾರೆ.

ಸಚಿನ್‌ಗೆ ಸಮನಾಗಿ ನಿಲ್ಲಬಲ್ಲ ಏಕೈಕ ಆಟಗಾರ ಯಾರು ಗೊತ್ತ: ಕೊಹ್ಲಿ ಬಗ್ಗೆ ಪಾಕ್ ಕ್ರಿಕೆಟಿಗ ಹೇಳಿದ್ದೇನು?
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಭರ್ಜರಿ ಪ್ರದರ್ಶನದಿಂದಾಗಿ ಇದೀಗ ವಿಶ್ವದಾದ್ಯಂತ ಮನೆ ಮಾತಾಗಿದ್ದಾರೆ...

ಹುಟ್ಟುಹಬ್ಬದ ಶುಭಾಶಯ ಹೀಗೂ ಹೇಳಬಹುದೇ: ಈ ಬಾರಿ ಮಾಜಿ ಪಾಕ್ ಕ್ರಿಕೆಟಿಗನ ಕಾಲೆಳೆದ ಸೆಹ್ವಾಗ್
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಾಲೆಳೆಯದ ಕ್ರಿಕೆಟಿಗರು ಯಾರಾದರೂ ಇದ್ದಾರೆ ಎಂಬ ಪ್ರಶ್ನೆ ಮೂಡುವಂತಾಗಿದೆ...

ಹರ್ಭಜನ್ ಸಿಂಗ್ ಗೆ ಅನ್ಯಾಯವಾಗುತ್ತಿದೆ ಎಂದ ಪಾಕ್ ಬೌಲರ್
ಟೀಂ ಇಂಡಿಯಾದಲ್ಲಿದ್ದರು ಖಾಯಂ ಆಗಿ ಎಕ್ಸ್'ಟ್ರಾ ಪ್ಲೇಯರ್ ಆಗಿರುವ ಹರ್ಭಜನ್ ಸಿಂಗ್ ಬಗ್ಗೆ ಪಾಕಿಸ್ತಾನ ಕ್ರಿಕೆಟಿಗ ಸಕ್ಲೇನ್ ಮುಷ್ತಾಕ್ ಅನುಕಂಪ ವ್ಯಕ್ತಪಡಿಸಿದ್ದು...


