ವಿಶೇಷಯುಪಿ ಸಂಸ್ಕೃತ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮುಸ್ಲಿಂ ಬಾಲಕ!
ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಣ ಪರಿಷತ್ನ ಉತ್ತರ ಮಾಧ್ಯಮ-II(12 ನೇ ತರಗತಿ) ಮೆರಿಟ್ ಪರೀಕ್ಷೆಯಲ್ಲಿ ಮುಸ್ಲಿಂ ಬಾಲಕ ಇರ್ಫಾನ್, ಶೇ. 82.17 ರಷ್ಟು ಅಂಕ ಗಳಿಸುವ ಮೂಲಕ ಅಗ್ರ ಸ್ಥಾನ ಪಡೆದಿದ್ದು, ತಂದೆ ಸಲಾವುದ್ದೀನ್ ಹೆಮ್ಮೆ...