ದೇಶಆರೋಗ್ಯಕರ, ಸಂಸ್ಕಾರ’ವಂತ ಮಕ್ಕಳಿಗಾಗಿ ರಾಮಾಯಣ ಓದಿ: ಗರ್ಭಿಣಿಯರಿಗೆ ತೆಲಂಗಾಣ ರಾಜ್ಯಪಾಲೆ ಸಲಹೆ
ಮಕ್ಕಳ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಉತ್ತೇಜಿಸಲು ಗರ್ಭಿಣಿಯರು ‘ಸುಂದರ್ ಕಂಡ್’ ಪಠಣದ ಜೊತೆಗೆ ರಾಮಾಯಣದಂತಹ ಧಾರ್ಮಿಕ ಮಹಾಕಾವ್ಯಗಳನ್ನು ಓದುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದು ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ಸಲಹೆ ನೀಡಿದ್ದಾರೆ.