ರಾಜ್ಯ'ಸಂಸದ್ ಉದ್ಯೋಗ ಮಿತ್ರ' ಕಾರ್ಯಯೋಜನೆಯ ಉದ್ಘಾಟನೆ
ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ನೇತೃತ್ವದಲ್ಲಿ, ಫಿಡಿಲಿಟಸ್ ಕಾರ್ಪ್ , ಶಿಲ್ಪಾ ಫೌಂಡೇಶನ್ ಮತ್ತು ಆಕ್ಟ್ ಫೌಂಡೇಶನ್ ಸಹಯೋಗದೊಂದಿಗೆ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 'ಸಂಸದ್ ಉದ್ಯೋಗ ಮಿತ್ರ' ಎನ್ನುವ ನೂತನ ವೇದಿಕೆ ಆರಂಭಿಸಲಾಗಿದೆ.