ದೇಶಸಂಸತ್ ಬಜೆಟ್ ಅಧಿವೇಶನ: ರಾಜ್ಯದ ಇಬ್ಬರು ಸಂಸದರ ಕಳಪೆ ಹಾಜರಾತಿ; ಒಂದೇ ಒಂದು ಸೆಷನ್ಗೂ ಹಾಜರಾಗದ ರಾಧಾಕೃಷ್ಣ ದೊಡ್ಡಮನಿ!
ರಾಜ್ಯಸಭೆಯಲ್ಲೂ ಇದೇ ರೀತಿಯ ಹಾಜರಾತಿ ಕಂಡುಬಂದಿದ್ದು, ಅಲ್ಲಿ ಕೇವಲ ಶೇ 46.67ರಷ್ಟು ಸಂಸದರು ಶೇ 90ರಿಂದ 100ರಷ್ಟು ಕಲಾಪಗಳಿಗೆ ಹಾಜರಾಗಿದ್ದರೆ. ಶೇ 62.35ರಷ್ಟು ಸಂಸದರು ಶೇ 75ರಷ್ಟು ಹಾಜರಾತಿ ಮಿತಿಯನ್ನು ದಾಟಿದ್ದಾರೆ.