ದೇಶಪಾಕಿಸ್ತಾನದ ಅಲ್ಪ ಸಂಖ್ಯಾತರ ಪರವಾಗಿ ಧನಿ ಎತ್ತಿ: ಮಲಾಲಾಗೆ ಶೋಭಾ ಕರಂದ್ಲಾಜೆ ಸಲಹೆ
ಕಾಶ್ಮೀರದ ಕುರಿತಂತೆ ಟ್ವೀಟ್ ಮಾಡಿ ಆತಂಕ ವ್ಯಕ್ತ ಪಡಿಸಿದ್ದ ಪಾಕಿಸ್ತಾನದ ಖ್ಯಾತ ಸಾಮಾಜಿಕ ಹೋರಾಟಗಾರ್ತಿ ಮಲಾಲಾ ಯೂಸುಫ್ ಝೈಗೆ ಕರ್ನಾಟಕದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸಲಹೆ ನೀಡುವ ಮೂಲಕ ಟಾಂಗ್ ನೀಡಿದ್ದಾರೆ.