ದೇಶParliament Budget Session 2025: ಭಾಷಣ ಓದಿ ಮುಗಿಸುವ ವೇಳೆಗೆ ರಾಷ್ಟ್ರಪತಿಗಳು ಸುಸ್ತಾಗಿದ್ದರಾ? ಅವರ ಕಚೇರಿ ಹೇಳೋದೇನು ಅಂದರೆ...
ಬಜೆಟ್ ಅಧಿವೇಶನದ ಭಾಷಣ ಓದಿದ ರಾಷ್ಟ್ರಪತಿಗಳು ನಿಜವಾಗಿಯೂ ಸುಸ್ತಾಗಿದ್ದರೆ? ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ರಾಷ್ಟ್ರಪತಿ ಭವನ ಸ್ಪಷ್ಟನೆ ನೀಡಿದೆ. ಸೋನಿಯಾ ಗಾಂಧಿ ಅವರ ಹೇಳಿಕೆಯ ಬಗ್ಗೆಯೂ ರಾಷ್ಟ್ರಪತಿ ಭವನ ಪ್ರತಿಕ್ರಿಯೆ ನೀಡಿದೆ.