ಸಂಶೋಧನೆ

ಬಳ್ಳಾರಿ ಹೊಲದಲ್ಲಿ 4 ಜೈನ ಶಿಲ್ಪಗಳ ಪತ್ತೆ: ಸಂಶೋಧನೆ ಬಳಿಕ ಬಯಲಾಯ್ತು 'ಸಲ್ಲೇಖನ'ದ ಕುರುಹು..!
ಕೋಳೂರು ಗ್ರಾಮದಲ್ಲಿ ಈಗಾಗಲೇ ಹಲವು ಐತಿಹಾಸಿಕ ಅವಶೇಷಗಳು ಪತ್ತೆಯಾಗಿವೆ. ಸೂರ್ಯನಾರಾಯಣ ದೇವಸ್ಥಾನ ಸೇರಿದಂತೆ ಗ್ರಾಮದ ವಿವಿಧೆಡೆ ಶಾಸನಗಳು ಕಂಡುಬಂದಿವೆ.

ಬಸವಣ್ಣನವರ ಬೋಧನೆಗಳನ್ನು ಉತ್ತೇಜಿಸಲು, ಸಂಶೋಧನೆ ನಡೆಸುವಂತೆ AICTE ಒತ್ತಾಯ
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯ ಉನ್ನತ ಶಿಕ್ಷಣ ಇಲಾಖೆಯ ಸಂವಹನದಲ್ಲಿ, ಆಧುನಿಕ ಭಾರತಕ್ಕಾಗಿ ಬಸವೇಶ್ವರರ ಬೋಧನೆಗಳನ್ನು ಜಗತ್ತಿಗೆ ತಿಳಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ AICTE ಒತ್ತಾಯಿಸಿದೆ.

Axiom 4 Mission: ಧಾರವಾಡದ ಹೆಸರು-ಮೆಂತ್ಯ ಕಾಳು ನಭಕ್ಕೆ..!
ಬಾಹ್ಯಾಕಾಶ ಆಧಾರಿತ ಪೌಷ್ಟಿಕಾಂಶ ಸಂಶೋಧನೆಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಧಾರವಾಡದ ಹೆಸರು ಕಾಳು ಮತ್ತು ಮೆಂತ್ಯ ಕಾಳುಗಳನ್ನು ಕಳುಹಿಸಲಾಗಿದೆ.

2025-26 ವೇಳೆಗೆ HAL ಗೆ 2.5 ಲಕ್ಷ ಕೋಟಿ ರೂ ಮೌಲ್ಯದ ಆರ್ಡರ್ ಬುಕ್ಕಿಂಗ್!
ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2025 ರಲ್ಲಿ ಎಚ್‌ಎಎಲ್‌ನ ಪ್ರಮುಖ ಒಪ್ಪಂದಗಳ ಕುರಿತು ವಿವರಗಳನ್ನು ಹಂಚಿಕೊಂಡ ಸುನಿಲ್, ಪಿಎಸ್‌ಯುನ ಆರ್ಡರ್ ಪೈಪ್‌ಲೈನ್ ಆರೋಗ್ಯಕರವಾಗಿದೆ ಎಂದು ಹೇಳಿದರು.

ಮಳೆಬೀಳುವ ಕಾಲಕ್ಕೆ ಗೆದ್ದಲಿನ ಗುಣಗಾನ; ಹೊಸ ಸಾಧ್ಯತೆ ತೆರೆದಿರಿಸಿದೆ ಹೀಗೊಂದು ಸಂಶೋಧನೆ! (ತೆರೆದ ಕಿಟಕಿ)
ಪ್ರತಿಬಾರಿಯ ಮಳೆಗಾಲದಲ್ಲೂ ಒಂದೆರಡು ಚರ್ಚೆಗಳಾಗುತ್ತವೆ. ಈಗ ಬೀಳುತ್ತಿರುವ ನೀರನ್ನು ಹಿಡಿದಿಟ್ಟುಕೊಳ್ಳಬೇಕು, ನೀರಸೆಲೆಗಳಿಗೆ ಬತ್ತದ ಚೈತನ್ಯ ತುಂಬಬೇಕು; ಅಂತರ್ಜಲ ಸಮೃದ್ಧವಾಗಬೇಕು ಎಂಬ ಚರ್ಚೆ-ಅಭಿಯಾನಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿವೆ.

ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ಹೆಚ್ಚಾಗಬೇಕು: ಸಿಎಂ ಸಿದ್ದರಾಮಯ್ಯ
ಹವಾಮಾನ ವೈಪರೀತ್ಯದಿಂದ ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎದುರಾಗುತ್ತಲೇ ಇದ್ದು, ಈ ನಿಟ್ಟಿನಲ್ಲಿ ಕಡಿಮೆ ಮಳೆಯಾದಾಗ ಕಡಿಮೆ ನೀರು ಬಳಸಿ ಯಾವ ರೀತಿಯ ಬೆಳೆಗಳನ್ನು ಬೆಳೆಯಬಹುದು, ಬೆಳೆ ಹಾನಿಯನ್ನು ತಡೆಗಟ್ಟುವುದು ಹೇಗೆ...

ರಾಜ್ಯ ಬಜೆಟ್ 2023: ಸಂಶೋಧನೆ, ಯುವಕರ ಕೌಶಲ್ಯಕ್ಕೆ ಸರ್ಕಾರ ಒತ್ತು
ಸರ್ಕಾರವು ರಾಜ್ಯ ಬಜೆಟ್‌ನಲ್ಲಿ ಸಂಶೋಧನೆಗೆ ವಿಶೇಷ ಗಮನವನ್ನು ನೀಡಿದೆ, ಜೊತೆಗೆ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಯುವಕರನ್ನು ಉತ್ತೇಜಿಸವ ಕ್ರಮಗಳನ್ನು ಕೈಗೊಂಡಿದೆ.

ಕನ್ನಡ ಸಂಶೋಧನೆಗೆ ಮಾರ್ಗದರ್ಶನ ನೀಡಲು ಉನ್ನತ ಮಟ್ಟದ ಸಮಿತಿ: ಸಿಎಂ ಬೊಮ್ಮಾಯಿ
ಗಡಿನಾಡಿನ ಜನರ ಶಿಕ್ಷಣ, ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂಪಾಯಿ ಒದಗಿಸಲಿದ್ದು, ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಂಶೋಧನಾ ಕಾರ್ಯಗಳಿಗೆ ಉನ್ನತ ಮಟ್ಟದಲ್ಲಿ ಸಾಹಿತಿಗಳ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದರು.

ಐಐಟಿಯಲ್ಲಿ ಸಂಶೋಧನೆ, ನೇಮಕಾತಿಯಲ್ಲಿ ಮೀಸಲಾತಿ ಕಾನೂನು ಅನುಸರಿಸಿ: ಸುಪ್ರೀಂ
ಐಐಟಿಗಳಲ್ಲಿ ಸಂಶೋಧನೆ ವಿಭಾಗದ ಪದವಿ ವಿಭಾಗದಲ್ಲಿ ಹಾಗೂ ಸಿಬ್ಬಂದಿ ನೇಮಕಾತಿಯಲ್ಲಿ ಮೀಸಲಾತಿಯ ಕಾನೂನನ್ನು ಅನುಸರಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

