ದೇಶಸಂವಿಧಾನ ದಿನ ಕಾರ್ಯಕ್ರಮ: ರಾಷ್ಟ್ರಪತಿಗಳಿಗೆ ನಾಯಕರಿಂದ ಗೌರವ, ರಾಹುಲ್ ಗಾಂಧಿಯಿಂದ ಅವಮಾನ!: ಬಿಜೆಪಿ ಟ್ವೀಟ್ ವಿಡಿಯೋ ವೈರಲ್
ಕಾರ್ಯಕ್ರಮದಲ್ಲಿ ರಾಹುಲ್ ರಾಷ್ಟ್ರಪತಿಗಳಿಗೆ ಶುಭಕೋರದ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ, ರಾಹುಲ್ ಗಾಂಧಿ ರಾಷ್ಟ್ರಪತಿಗಳಿಗೆ ಶುಭಕೋರದಷ್ಟು ಅಹಂಕಾರಿ ಎಂದು ಟೀಕಾ ಪ್ರಹಾರ ನಡೆಸಿದೆ.