ದೇಶಭಾರತದ ವೈದ್ಯರು ಬೇಕು ಎನ್ನುತ್ತಿರುವ ಕೊಲ್ಲಿ ದೇಶಗಳು, ಓಕೆ ಅಂದ್ರಾ ಪ್ರಧಾನಿ ಮೋದಿ?
ಕೊರೊನಾ ವಿರುದ್ಧ ಸಮರದಲ್ಲಿ ಭಾರತೀಯ ಸೇನಾ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಸಲ್ಲಿಸಿರುವ ಸೇವೆಯನ್ನು ಕುವೈತ್ ದೇಶ ಕೊಂಡಾಡಿದೆ. ಮತ್ತಷ್ಟು ಇಂತಹ ವೈದ್ಯರ ತಂಡಗಳನ್ನು ತನ್ನ ದೇಶಕ್ಕೆ ಕಳಹಿಸಿಕೊಡಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಲಿಖಿತವಾಗಿ ಮನವಿ ಸಲ್ಲಿಸಿದೆ.