ಸಂಭಾಲಾ ಹಿಂಸಾಚಾರ

ಸಂಭಾಲಾ ಹಿಂಸಾಚಾರ: ಉತ್ಖನನದ ವದಂತಿಯಿಂದ ಹಿಂಸಾಚಾರ; ಎಸ್ ಡಿಎಂ, ಸಿಒ ಇದಕ್ಕೆ ಹೊಣೆ- ಮಸೀದಿ ನಿರ್ವಹಣೆ ಸಮಿತಿ
ಹಿಂಸಾಚಾರದಲ್ಲಿ ಈವರೆಗೂ ನಾಲ್ವರು ಮೃತಪಟ್ಟಿದ್ದಾರೆ. ಶಾಹಿ ಜಾಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಜಾಫರ್ ಅಲಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದು, ಸಭೆ ಮುಗಿಯುತ್ತಿದ್ದಂತೆಯೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಸಂಭಾಲಾ ಹಿಂಸಾಚಾರ: SP ಸಂಸದ ಜಿಯಾ-ಉರ್-ರೆಹಮಾನ್, ಶಾಸಕ ಸೇರಿದಂತೆ 2500 ಜನರ ವಿರುದ್ಧ FIR; 25 ಮಂದಿ ಬಂಧನ!
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮೊಘಲರ ಕಾಲದ ಜಾಮಾ ಮಸೀದಿ ಸಮೀಕ್ಷೆ ವೇಳೆ ಭಾನುವಾರ ನಡೆದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 4 ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ.

