ದೇಶಶಿವಾಜಿ ಊಟದಲ್ಲಿ ವಿಷ ಹಾಕಿದ್ದಕ್ಕೆ ಸಂಭಾಜಿಯನ್ನ ಬ್ರಿಟಿಷರು ಹತ್ಯೆ ಮಾಡಿದ್ರು: ನಾನ್ಸೆನ್ಸ್ ಹೇಳಿಕೆಯನ್ನು ನೀವು ಒಪ್ಪುತ್ತೀರಾ ರಾಹುಲ್ ಗಾಂಧಿ ಅವರೇ?
‘ಹಿಂದೂ’ ಎಂಬ ಪದಕ್ಕೆ ಕೆಟ್ಟ ಅರ್ಥಗಳಿವೆ ಎಂದು ಹೇಳುವ ಮೂಲಕ ದೇಶವ್ಯಾಪಿ ವಿರೋಧಕ್ಕೆ ಕಾರಣವಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ಸುತ್ತ ಈಗ ಮತ್ತೊಂದು ವಿವಾದ ಸುತ್ತಿಕೊಂಡಿದೆ.