ಸಂಬಂಧಿಕರು

ಕೇಂದ್ರ ಸಚಿವ ಸ್ಥಾನದಿಂದ ಪ್ರಲ್ಹಾದ್ ಜೋಶಿ ವಜಾಕ್ಕೆ ಒತ್ತಾಯ: ಕಾಂಗ್ರೆಸ್ ಪ್ರತಿಭಟನೆ
ರಾಜಕೀಯ

ಕೇಂದ್ರ ಸಚಿವ ಸ್ಥಾನದಿಂದ ಪ್ರಲ್ಹಾದ್ ಜೋಶಿ ವಜಾಕ್ಕೆ ಒತ್ತಾಯ: ಕಾಂಗ್ರೆಸ್ ಪ್ರತಿಭಟನೆ

ಪ್ರಲ್ಹಾದ್ ಜೋಶಿ ಸಂಬಂಧಿಕರು ಟಿಕೆಟ್ ಗಾಗಿ 2 ಕೋಟಿ ಕೇಳಿದ್ದಾರೆ ಎಂದು ಎಫ್‌ಐಆರ್ ದಾಖಲಿಸಲಾಗಿದೆ.

ನಾಗಾಲ್ಯಾಂಡ್ ಹತ್ಯೆ: ಬದುಕಿ ಉಳಿದವರ ಸ್ಥಿತಿ ಗಂಭೀರ; ಮಾಧ್ಯಮಗಳೊಂದಿಗೆ ಮಾತನಾಡದಂತೆ ಸಂಬಂಧಿಕರಿಗೆ ಸೂಚನೆ
ದೇಶ

ನಾಗಾಲ್ಯಾಂಡ್ ಹತ್ಯೆ: ಬದುಕಿ ಉಳಿದವರ ಸ್ಥಿತಿ ಗಂಭೀರ; ಮಾಧ್ಯಮಗಳೊಂದಿಗೆ ಮಾತನಾಡದಂತೆ ಸಂಬಂಧಿಕರಿಗೆ ಸೂಚನೆ

ನಾಗಾಲ್ಯಾಂಡ್ ನಲ್ಲಿ ಸೇನಾ ದಾಳಿಗೆ ತುತ್ತಾಗಿದ್ದ ಪ್ರಜೆಗಳ ಪೈಕಿ ಬದುಕಿ ಉಳಿದಿದ್ದ ಇಬ್ಬರ ಪರಿಸ್ಥಿತಿ ಈಗ ಗಂಭೀರವಾಗಿದೆ.

ಬಿಹಾರ: ರಸ್ತೆ ಅಪಘಾತದಲ್ಲಿ ಸುಶಾಂತ್ ಸಿಂಗ್ ರಜಪೂತ್ ನ ಐವರು ಸಂಬಂಧಿಕರು ಸಾವು
ದೇಶ

ಬಿಹಾರ: ರಸ್ತೆ ಅಪಘಾತದಲ್ಲಿ ಸುಶಾಂತ್ ಸಿಂಗ್ ರಜಪೂತ್ ನ ಐವರು ಸಂಬಂಧಿಕರು ಸಾವು

ಬಿಹಾರದ ಲಖಿಸರೈ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಐವರು ದೂರದ ಸಂಬಂಧಿಕರು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ: ಕೋವಿಡ್-19 ರೋಗಿ ಸಾವು; ಬಿಮ್ಸ್ ಆಸ್ಪತ್ರೆಯ ವೈದ್ಯರ ಮೇಲೆ ಸಂಬಂಧಿಕರಿಂದ ಹಲ್ಲೆ
ರಾಜ್ಯ

ಬೆಳಗಾವಿ: ಕೋವಿಡ್-19 ರೋಗಿ ಸಾವು; ಬಿಮ್ಸ್ ಆಸ್ಪತ್ರೆಯ ವೈದ್ಯರ ಮೇಲೆ ಸಂಬಂಧಿಕರಿಂದ ಹಲ್ಲೆ

ಬಿಮ್ಸ್ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿದಂತೆ  ನಾಲ್ವರು ಸಿಬ್ಬಂದಿ ಮೇಲೆ ಮೃತ ಕೊರೊನಾ ರೋಗಿ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ದೇವೇಗೌಡರ ಸಂಬಂಧಿಕರೆಂದು ಹೇಳಿಕೊಂಡ ದಂಪತಿಯಿಂದ 20 ಕೋಟಿ ರು.ಪಂಗನಾಮ!
ರಾಜ್ಯ

ದೇವೇಗೌಡರ ಸಂಬಂಧಿಕರೆಂದು ಹೇಳಿಕೊಂಡ ದಂಪತಿಯಿಂದ 20 ಕೋಟಿ ರು.ಪಂಗನಾಮ!

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಸಂಬಂಧಿಕರೆಂದು ಹೇಳಿಕೊಂಡ ದಂಪತಿ ಜನರ ವಿಶ್ವಾಸ ಗಳಿಸಿ ಸುಮಾರು 20 ಕೋಟಿ ರು ಹಣವನ್ನು ನುಂಗಿ ...

ಪತ್ರಕರ್ತರ ಸಂಬಂಧಿಕರಿಗೆ ಕಿರುಕುಳ: ಪೊಲೀಸರಿಗೆ ಹೈ ಕೋರ್ಟ್ ತಪರಾಕಿ
ರಾಜ್ಯ

ಪತ್ರಕರ್ತರ ಸಂಬಂಧಿಕರಿಗೆ ಕಿರುಕುಳ: ಪೊಲೀಸರಿಗೆ ಹೈ ಕೋರ್ಟ್ ತಪರಾಕಿ

ಶಾಸನ ಸಭೆಯಿಂದ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲಾ ರಾಜ್ ಅವರ ಸಂಬಂಧಿಕರಿಗೆ..