ವಿದೇಶಇನ್ನು 18 ದಿನಗಳಲ್ಲಿ ಇರಾನ್ ವಿರುದ್ಧದ ಯುದ್ಧ ಅಂತ್ಯ; 'ಗೆಲುವು ಸಂಪೂರ್ಣ ನಮ್ಮದೇ': ಡೊನಾಲ್ಡ್ ಟ್ರಂಪ್ ಭರವಸೆ
ಅಷ್ಟರೊಳಗೆ ಹೊಸ ಪರಮಾಣು ಒಪ್ಪಂದ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇರಾನ್ ಮತ್ತು ಇಸ್ರೇಲ್ ವಾರಾಂತ್ಯದ ಪ್ರತೀಕಾರದ ಮಿಲಿಟರಿ ದಾಳಿಗಳಿಂದ ಹಿಂದೆ ಸರಿದಂತೆ ಅಮೆರಿಕ ಅಧ್ಯಕ್ಷರು ಈ ರೀತಿ ಹೇಳಿದ್ದಾರೆ.