ರಾಜ್ಯಸಂಪುಟ ವಿಸ್ತರಣೆ ಕಿಚ್ಚು: ಬಂಡಾಯ ಶಾಸಕರ ಬೆಂಬಲಗರಿಂದ ಹಲವು ಕಡೆ ಬಂದ್; ಬೀದಿಗಿಳಿದು ಪ್ರತಿಭಟನೆ!
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅತೃಪ್ತ ಶಾಸಕರೊಂದಿಗೆ ಸಮನ್ವಯ ಸಭೆ ನಡೆಸಿದ್ದರೂ, ಗುರುವಾರ ಹಲವು ಕಾಂಗ್ರೆಸ್ ಶಾಸಕರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.