ಸಂಪಾದಕೀಯ

ಭಾರತಕ್ಕೆ ಬ್ರಿಟನ್ ನ ಅವಶ್ಯಕತೆಗಿಂತಲೂ ಬ್ರಿಟನ್ ಗೆ ಭಾರತದ ಅವಶ್ಯಕತೆ ಇದೆ: ಬ್ರಿಟನ್ ಪತ್ರಿಕೆ
ವಿದೇಶ

ಭಾರತಕ್ಕೆ ಬ್ರಿಟನ್ ನ ಅವಶ್ಯಕತೆಗಿಂತಲೂ ಬ್ರಿಟನ್ ಗೆ ಭಾರತದ ಅವಶ್ಯಕತೆ ಇದೆ: ಬ್ರಿಟನ್ ಪತ್ರಿಕೆ

ಭಾರತ ಉಪದೇಶ ಕೇಳುವುದನ್ನಾಗಲಿ ಆಶ್ರಯವನ್ನಾಗಲಿ ಬಯಸುವುದಿಲ್ಲ. ಭಾರತಕ್ಕೆ ಬ್ರಿಟನ್ ನ ಅವಶ್ಯಕತೆಗಿಂತಲೂ ಬ್ರಿಟನ್ ಗೆ ಭಾರತದ ಅವಶ್ಯಕತೆ ಹೆಚ್ಚಿದೆ.

ಭಾರತದಲ್ಲಿ ಆಂತರಿಕ ಯುದ್ಧ ಎದುರಾಗಿದೆ: ಪಾಕ್ ದಿನಪತ್ರಿಕೆ ಸಂಪಾದಕೀಯ
ವಿದೇಶ

ಭಾರತದಲ್ಲಿ ಆಂತರಿಕ ಯುದ್ಧ ಎದುರಾಗಿದೆ: ಪಾಕ್ ದಿನಪತ್ರಿಕೆ ಸಂಪಾದಕೀಯ

ಅಸಷ್ಣುತೆಯನ್ನು ವಿರೋಧಿಸಿ ಸಾಹಿತಿಗಳು ಪ್ರಶಸ್ತಿ ವಾಪಸ್ ನೀಡುತ್ತಿರುವುದರ ಬಗ್ಗೆ ಪಾಕಿಸ್ತಾನ ಪತ್ರಿಕೆ ವರದಿ ಮಾಡಿದ್ದು, ಭಾರತದಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿದೆ ಎಂದು ಬರೆದಿದೆ.

ಅಮೆರಿಕದಲ್ಲಿ ಷರೀಫ್ ಆಲಿಸಿದ್ದೇ ಹೆಚ್ಚು
ವಿದೇಶ

ಅಮೆರಿಕದಲ್ಲಿ ಷರೀಫ್ ಆಲಿಸಿದ್ದೇ ಹೆಚ್ಚು

ವಾಷಿಂಗ್ಟನ್‍ನಲ್ಲಿ ಗುರುವಾರ ನಡೆದ ಬರಾಕ್ ಒಬಾಮ ನವಾಜ್ ಷರೀಫ್ ಭೇಟಿಯಲ್ಲಿ, ನವಾಜ್ ಮಾತನಾಡಿದ್ದಕ್ಕಿಂತ ಕೇಳಿಸಿಕೊಂಡದ್ದೇ ಹೆಚ್ಚು ಎಂಬ ವಿಶ್ಲೇಷಣೆಯನ್ನು ಪಾಕಿಸ್ತಾನದ ಪತ್ರಿಕೆಯೊಂದು ಮಾಡಿದೆ...

'ಮಿ.ಶರೀಫ್, ನನ್ನ ಮಾತು ಕೇಳಿ, ಹೆಚ್ಚಿಗೆ ಮಾತು ಬೇಡ'
ವಿದೇಶ

'ಮಿ.ಶರೀಫ್, ನನ್ನ ಮಾತು ಕೇಳಿ, ಹೆಚ್ಚಿಗೆ ಮಾತು ಬೇಡ'

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅಮೇರಿಕಾ ಪ್ರವಾಸದಲ್ಲಿ ಮಾತನಾಡಿದ್ದಕ್ಕಿಂತ ಅಮೇರಿಕ ಅಧ್ಯಕ್ಷರ ಸಲಹೆಗಳಿಗೆ ಕಿವಿಗೊಟ್ಟಿದ್ದೇ ಹೆಚ್ಚು ಎಂದು ಪಾಕಿಸ್ತಾನ ದಿನಪತ್ರಿಕೆ ಸಂಪಾದಕೀಯ ಬರೆದಿದೆ.