ದೇಶಮಧ್ಯಪ್ರದೇಶ: ಶಿವ ದೇವಾಲಯಕ್ಕೆ ಸಂಪರ್ಕರಹಿತ ಗಂಟೆ ತಯಾರಿಸಿದ ಮುಸ್ಲಿಂ ಮೆಕ್ಯಾನಿಕ್
ಹಿಂದೂ ದೇವಾಲಯಗಳಿಗೆ ಶಬ್ದರಹಿತ ಜನರೇಟರ್ ಗಳನ್ನು ತಯಾರಿಸಿಕೊಟ್ಟಿದ್ದ ಮುಸ್ಲಿಂ ಮೆಕಾನಿಕ್ ನಹ್ರು ಖಾನ್ ಮಧ್ಯಪ್ರದೇಶದ ಪ್ರಮುಖ ಶಿವ ದೇವಾಲಯಕ್ಕೆ ಸಂಪರ್ಕ ರಹಿತ (ಕಾಂಟ್ಯಾಕ್ಟ್ ಲೆಸ್) ಗಂಟೆಯನ್ನು ತಯಾರಿಸಿಕೊಟ್ಟಿದ್ದಾರೆ.