ವಿದೇಶಚೀನಾದ ಶ್ರೀಮಂತರಿಗೆ ಅಧ್ಯಕ್ಷ ಶಿ ಜಿನ್ ಪಿಂಗ್ ನೋಟೀಸ್: ಸಂಪತ್ತು ಹಂಚಿಕೆಗೆ ಕ್ರಮ
ಸರ್ವರಿಗೂ ಸಮಪಾಲು ದೊರೆಯುವಂತೆ ಮಾಡಲು ಶ್ರೀಮಂತರ ಆದಾಯಕ್ಕೆ ನಿರ್ಬಂಧ ಮತ್ತು ಅದನ್ನು ಮರುಹಂಚುವ ಸಂಬಂಧ ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಶ್ರೀಮಂತರಿಗೆ ನೋಟಿಸ್ ಕಳಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.