ಸಂಪತ್ತು ಕುಸಿತ

ವೇಗವಾಗಿ ಕರಗುತ್ತಿದೆ ಜಗತ್ತಿನ ಶ್ರೀಮಂತ ಉದ್ಯಮಿ Elon Musk ಸಂಪತ್ತು; ಜನವರಿಯಿಂದ 132 ಬಿಲಿಯನ್ ಡಾಲರ್ ಇಳಿಕೆ!
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್, 2025 ರ ಇದುವರೆಗಿನ ಅತಿದೊಡ್ಡ ಸಂಪತ್ತು ಕುಸಿತವನ್ನು ಅನುಭವಿಸಿದ್ದು, ಮಾರ್ಚ್ 11, 2025 ರ ಹೊತ್ತಿಗೆ ಮಸ್ಕ್ ಅವರ ನಿವ್ವಳ ಮೌಲ್ಯವು 132 ಬಿಲಿಯನ್ ಡಾಲರ್ ಗೆ ಕುಗ್ಗಿದೆ.

ಹಿಂಡೆನ್ಬರ್ಗ್ ಎಫೆಕ್ಟ್: ಗೌತಮ್ ಅದಾನಿ ಸಂಪತ್ತು 50 ಬಿಲಿಯನ್ ಡಾಲರ್ ಗಿಂತಲೂ ಕಡಿಮೆಗೆ ಇಳಿಕೆ
ಅದಾನಿ ಸಮೂಹ ಸಂಸ್ಥೆಗಳ ಷೇರು ಬೆಲೆಗಳು ಸೋಮವಾರ ಮತ್ತೆ ಕುಸಿದಿದ್ದು, ಗೌತಮ್ ಅದಾನಿ ಅವರ ನಿವ್ವಳ ಸಂಪತ್ತು ಈಗ 50 ಬಿಲಿಯನ್ ಅಮೆರಿಕನ್ ಡಾಲರ್ ಗಿಂತ ಕಡಿಮೆಯಾಗಿದೆ.

