ಸಂಪತ್ ಮೈತ್ರೇಯ

ರಂಗಾಯಣ ರಘು ಅಭಿನಯದ 'ಮೂರನೇ ಕೃಷ್ಣಪ್ಪ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ
ಸಿನಿಮಾ ಸುದ್ದಿ

ರಂಗಾಯಣ ರಘು ಅಭಿನಯದ 'ಮೂರನೇ ಕೃಷ್ಣಪ್ಪ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ

ಅಕಿರ ಮತ್ತು Relax ಸತ್ಯ ಚಿತ್ರಗಳ ನಿರ್ದೇಶನಕ್ಕೆ ಹೆಸರಾಗಿರುವ ನವೀನ್ ರೆಡ್ಡಿ ಅವರು ತಮ್ಮ ಮೂರನೇ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. 'ಮೂರನೇ ಕೃಷ್ಣಪ್ಪ' ಎಂಬ ಶೀರ್ಷಿಕೆಯಡಿ ರಂಗಾಯಣ ರಘು, ಸಂಪತ್ ಮೈತ್ರೇಯ ನಾಯಕರಾಗಿ ಮತ್ತು ಶ್ರೀಪ್ರಿಯಾ ನಾಯಕಿಯಾಗಿ ನಟಿಸಿರುವ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ನವೀನ್ ರೆಡ್ಡಿ ನಿರ್ದೇಶನದ, ರಂಗಾಯಣ ರಘು ಅಭಿನಯದ 'ಮೂರನೇ ಕೃಷ್ಣಪ್ಪ' ಚಿತ್ರ ಬಿಡುಗಡೆಗೆ ಸಿದ್ಧತೆ
ಸಿನಿಮಾ ಸುದ್ದಿ

ನವೀನ್ ರೆಡ್ಡಿ ನಿರ್ದೇಶನದ, ರಂಗಾಯಣ ರಘು ಅಭಿನಯದ 'ಮೂರನೇ ಕೃಷ್ಣಪ್ಪ' ಚಿತ್ರ ಬಿಡುಗಡೆಗೆ ಸಿದ್ಧತೆ

ಅಕಿರ ಮತ್ತು Relax ಸತ್ಯ ಚಿತ್ರಗಳ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ನವೀನ್ ರೆಡ್ಡಿ ಅವರು ತಮ್ಮ ಮೂರನೇ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಮೂರನೇ ಕೃಷ್ಣಪ್ಪ ಎಂಬ ಶೀರ್ಷಿಕೆಯಡಿ ರಂಗಾಯಣ ರಘು ಮತ್ತು ಸಂಪತ್ ಮೈತ್ರೇಯ ನಾಯಕರಾಗಿ ಮತ್ತು ಶ್ರೀಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ.

ಮೂರನೇ ಕೃಷ್ಣಪ್ಪ ಚಿತ್ರದ ಟೈಟಲ್ ಟೀಸರ್
ಮನರಂಜನೆ

ಮೂರನೇ ಕೃಷ್ಣಪ್ಪ ಚಿತ್ರದ ಟೈಟಲ್ ಟೀಸರ್

ನಟ ಸಂಪತ್ ಮೈತ್ರೇಯ ನಟನೆಯ ಮೂರನೇ ಕೃಷ್ಣಪ್ಪ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ನವೀನ್ ನಾರಾಯಣಘಟ್ಟ ನಿರ್ದೇಶಿಸಿದ್ದಾರೆ.