ಕ್ರಿಕೆಟ್ಐಪಿಎಲ್ 2021: ಕೆಕೆಆರ್ ನ ಇಬ್ಬರು ಆಟಗಾರರಿಗೆ ಕೊರೋನಾ, ಇಂದಿನ ಆರ್ ಸಿಬಿ ವಿರುದ್ಧದ ಪಂದ್ಯ ಮುಂದೂಡಿಕೆ
ಅತಿ ಎಚ್ಚರಿಕೆ ಮತ್ತು ಕಡ್ಡಾಯ ಕೋವಿಡ್ ನಿರ್ಬಂಧಗಳ ಪಾಲನೆಯ ಹೊರತಾಗಿಯೂ ಮಾರಕ ಕೊರೋನಾ ವೈರಸ್ ಐಪಿಎಲ್ ಆಟಗಾರರ ಬಯೋಬಬಲ್ ಬ್ರೇಕ್ ಮಾಡಿದ್ದು, ಕೋಲ್ಕತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರು ಸೋಂಕಿಗೆ ತುತ್ತಾಗಿದ್ದಾರೆ.