ರಾಜ್ಯಬದುಕುವ ಆಸೆ ಕೈಚೆಲ್ಲಿದ್ದಾಗ ಬಂದು ಕಾಪಾಡಿದ ಯೋಧರಿಗೆ ರಾಖಿ ಕಟ್ಟಿ ಸೋದರತ್ವ ಮೆರೆದ ನೆರೆ ಸಂತ್ರಸ್ತ ಮಹಿಳೆಯರು!
ನೆರೆ ಹಾವಳಿಗೆ ಸಿಲುಕಿರುವ ಉತ್ತರ ಕರ್ನಾಟಕದ ಜನರು ತಮ್ಮ ರಕ್ಷಣೆಗೆ ಜೀವದ ಹಂಗು ತೊರೆದು ಹೋರಾಡುತ್ತಿರುವ ಸೈನಿಕರಿಗೆ ರಾಖಿ ಕಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದ್ದು, ರಾಖಿ ಹಬ್ಬಕ್ಕೂ ಎರಡು ದಿನ ಮುನ್ನವೇ ಸೋದರತ್ವದ ಭಾವ ಮೆರೆದಿದ್ದಾರೆ.