ಸಂತೋಷ್ ಜಿ

ಚೊಚ್ಚಲ ನಿರ್ದೇಶಕ ಸಂತೋಷ್ ಜಿ. ಸಿನಿಮಾಗೆ ಪುಟ್ಟಣ್ಣನವರ ಕ್ಲಾಸಿಕ್ ಚಿತ್ರ 'ಶುಭಮಂಗಳ' ಹೆಸರು
ಸಿನಿಮಾ ಸುದ್ದಿ

ಚೊಚ್ಚಲ ನಿರ್ದೇಶಕ ಸಂತೋಷ್ ಜಿ. ಸಿನಿಮಾಗೆ ಪುಟ್ಟಣ್ಣನವರ ಕ್ಲಾಸಿಕ್ ಚಿತ್ರ 'ಶುಭಮಂಗಳ' ಹೆಸರು

ಹಳೆಯ ಕ್ಲಾಸಿಕ್ ಚಿತ್ರಗಳ ಶೀರ್ಷಿಕೆಗಳನ್ನು ತಮ್ಮ ಹೊಸ ಚಿತ್ರಗಳಿಗಿಡುವುದು ಕನ್ನಡ ಸಿನಿ ಉದ್ಯಮದಲ್ಲಿ ಚಾಲ್ತಿಯಲ್ಲಿರುವ ಟ್ರೆಂಡ್. ಇದಾಗಲೇ ಗಣೇಶ್ ಅಭಿನಯದ "ಗೀತಾ", ಶರಣ್ ಅಭಿನಯದ "ಗುರು ಶಿಷ್ಯರು"  ಇಂತಹಾ ಕ್ಲಾಸಿಕ್ ಶೀರ್ಷಿಕೆಗಳನ್ನು ಪಡೆದುಕೊಂಡಿದೆ. ಇದೀಗ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಶುಭಮಂಗಳ" ಚಿತ್ರದ ಸರದಿ.

ಕಾಳಿದಾಸ ಬಳಿಕ ಸಂತೋಷ್ ನಿರ್ದೇಶನದಲ್ಲಿ ಮೇಘನಾ ಗಾವಂಕರ್ ಮುಂದಿನ ಚಿತ್ರ!
ಸಿನಿಮಾ ಸುದ್ದಿ

ಕಾಳಿದಾಸ ಬಳಿಕ ಸಂತೋಷ್ ನಿರ್ದೇಶನದಲ್ಲಿ ಮೇಘನಾ ಗಾವಂಕರ್ ಮುಂದಿನ ಚಿತ್ರ!

ಕಾಳಿದಾಸ ಕನ್ನಡ ಮೇಸ್ಟ್ರು ಚಿತ್ರದ ಶೂಟಿಂಗ್ ಮುಗಿಸಿರುವ ಮೇಘನಾ ಗಾವಂಕರ್ ಅವರು ಇದೀಗ ಸಂತೋಷ್ ಜಿ ಅವರ ಚೊಚ್ಚಲ ನಿರ್ದೇಶನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.