ರಾಜಕೀಯಪೇಪರ್ ಇಲ್ಲದೇ 15 ನಿಮಿಷ ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಮಾತನಾಡಿ: ರಾಹುಲ್ ಗೆ ಮೋದಿ ಸವಾಲು
ರಾಹುಲ್ ಗಾಂಧಿಯವರೇ ನಿಮಗೇ ನಾನು ಸವಾಲು ನೀಡುತ್ತಿದ್ದೇನೆ ಯಾವ ಪೇಪರ್ ಗಳೂ ಇಲ್ಲದೆಯೇ ಕರ್ನಾಟಕದಲ್ಲಿ ನೀವು ಮಾಡಿರುವ ಸಾಧನೆಗಳ ಬಗ್ಗೆ ಹಿಂದಿ, ಇಂಗ್ಲೀಷ್ ಅಥವಾ ನಿಮ್ಮ ತಾಯಿ ಭಾಷೆ, ಯಾವುದರಲ್ಲಿ ಆದರೂ 15 ನಿಮಿಷಗಳ ಕಾಲ ನಿಂತು ಮಾತನಾಡಿ ಎಂದು ಮೋದಿ ಹೇಳಿದ್ದಾರೆ.