ರಾಜ್ಯಮೊದಲ ಬಾರಿಗೆ ಕಸ್ಟಮ್ಸ್ ಬಗ್ಗೆ ಸಮೀಕ್ಷೆ: ಬೆಂಗಳೂರು ಕಸ್ಟಮ್ಸ್ ಬಗ್ಗೆ ಬಹುತೇಕ ವಿದೇಶಿಯರು ಸಂತೃಪ್ತ
ಅಂತರಾಷ್ಟ್ರೀಯ ಪ್ರಯಾಣಿಕರ ಸಂತೃಪ್ತಿ ಕುರಿತಂತೆ ಇದೇ ಮೊದಲ ಬಾರಿಗೆ ಬೆಂಗಳೂರು ಕಸ್ಟಮ್ಸ್ ಇಲಾಖೆ ಸಮೀಕ್ಷೆಯೊಂದನ್ನು ನಡೆಸಿದ್ದು, ಸಮೀಕ್ಷೆಯ ವರದಿಯಲ್ಲಿ ಶೇ.87 ರಷ್ಟು ಪ್ರಯಾಣಿಕರು ಸಂತೃಪ್ತಿ ವ್ಯಕ್ತಪಡಿಸಿರುವುದು ಕಂಡುಬಂದಿದೆ...