ಸಂತಾಪ ಸೂಚಕ

ನ್ಯಾ. ಎಂ.ಎಂ.ಶಾಂತನಗೌಡರ್ ನಿಧನಕ್ಕೆ ಸುಪ್ರೀಂ ಕೋರ್ಟ್ ಸಹೋದ್ಯೋಗಿಗಳಿಂದ ಮೌನಾಚರಣೆ: ದಿನದ ನ್ಯಾಯಾಂಗ ಕಲಾಪ ರದ್ದು 
ದೇಶ

ನ್ಯಾ. ಎಂ.ಎಂ.ಶಾಂತನಗೌಡರ್ ನಿಧನಕ್ಕೆ ಸುಪ್ರೀಂ ಕೋರ್ಟ್ ಸಹೋದ್ಯೋಗಿಗಳಿಂದ ಮೌನಾಚರಣೆ: ದಿನದ ನ್ಯಾಯಾಂಗ ಕಲಾಪ ರದ್ದು 

ಕರ್ನಾಟಕ ಮೂಲದ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ.ಎಂ.ಎಂ.ಶಾಂತನಗೌಡರ್ ಅವರ ನಿಧನಕ್ಕೆ ಸಿಬ್ಬಂದಿ ಎರಡು ನಿಮಿಷಗಳ ಮೌನಾಚರಣೆ ಸಲ್ಲಿಸಿ ದಿನದ ನ್ಯಾಯಾಂಗ ಕಲಾಪವನ್ನು ರದ್ದುಪಡಿಸಲಾಗಿದೆ.

ಗಿರೀಶ್ ಕಾರ್ನಾಡ್, ಧನಂಜಯ್ ಕುಮಾರ್, ಸಿ.ಎಸ್. ಶಿವಳ್ಳಿ ಅವರಿಗೆ ಉಭಯ ಸದನಗಳಲ್ಲಿ  ಶ್ರದ್ಧಾಂಜಲಿ
ರಾಜಕೀಯ

ಗಿರೀಶ್ ಕಾರ್ನಾಡ್, ಧನಂಜಯ್ ಕುಮಾರ್, ಸಿ.ಎಸ್. ಶಿವಳ್ಳಿ ಅವರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

ಇತ್ತೀಚಿಗೆ ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಗಿರೀಶ್ ಕಾರ್ನಾಡ್, ಕೇಂದ್ರದ ಮಾಜಿ ಸಚಿವ ವಿ. ಧನಂಜಯ್ ಕುಮಾರ್, ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಮತ್ತಿತರ ಗಣ್ಯರಿಗೆ ವಿಧಾನಮಂಡಲದಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.