ರಾಜ್ಯಮನೆಯಲ್ಲೇ ಸಂತಾನೋತ್ಪತ್ತಿ ಸಾಮರ್ಥ್ಯ ಪರೀಕ್ಷೆ ಸೌಲಭ್ಯ ಕಲ್ಪಿಸುತ್ತಿದೆ ಬೆಂಗಳೂರಿನ ಈ ಸ್ಟಾರ್ಟ್ ಅಪ್!
ಬೆಂಗಳೂರು ಮೂಲದ ವೈದ್ಯಕೀಯ ತಂತ್ರಜ್ಞಾನ ಸ್ಟಾರ್ಟ್ ಅಪ್ ಇನಿಟೊ ಸಂತಾನೋತ್ಪತ್ತಿ ಸಾಮರ್ಥ್ಯ ಪತ್ತೆ ಮಾಡುವ ಸೌಲಭ್ಯವನ್ನು ಘೋಷಿಸಿದ್ದು, ಇದಕ್ಕಾಗಿ ಅಮೆರಿಕದ ಆಹಾರ ಹಾಗೂ ಔಷಧ ನಿಯಂತ್ರಕ ವಿಭಾಗ (ಎಫ್ ಡಿಎ)ಯಿಂದ ಅನುಮೋದನೆಯನ್ನೂ ಪಡೆದುಕೊಂಡಿದೆ.