ಸಂಡೂರು

ಸಂಡೂರು ನಿವಾಸಿಗಳಿಗೆ ಸಂಕಷ್ಟ ತಂದೊಡ್ಡಿದ ಗಣಿಗಾರಿಕೆ: ಧೂಳಿನ ಮಜ್ಜನ; ನೀರು, ನೈರ್ಮಲ್ಯದ ಸಮಸ್ಯೆ ತಾಂಡವ!
ರಾಜ್ಯ

ಸಂಡೂರು ನಿವಾಸಿಗಳಿಗೆ ಸಂಕಷ್ಟ ತಂದೊಡ್ಡಿದ ಗಣಿಗಾರಿಕೆ: ಧೂಳಿನ ಮಜ್ಜನ; ನೀರು, ನೈರ್ಮಲ್ಯದ ಸಮಸ್ಯೆ ತಾಂಡವ!

ಸಂಡೂರಿನಲ್ಲಿ ವಾಯು ಗುಣಮಟ್ಟದ ಮೇಲ್ವಿಚಾರಣಾ ಕೇಂದ್ರವಿಲ್ಲ, ಆದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಬಳ್ಳಾರಿ ನಗರದ ಕುವೆಂಪುನಗರದಲ್ಲಿ ಹಸ್ತಚಾಲಿತವಾಗಿ ನಿರ್ವಹಿಸುವ ಒಂದು ಕೇಂದ್ರವು ಸಂಡೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿದೆ.

ಸಂಡೂರಿನಲ್ಲಿ ಹಕ್ಕಿ ಜ್ವರದಿಂದ 2000 ಕೋಳಿಗಳು ಸಾವು:  ಸಂಕಷ್ಟದಲ್ಲಿ ಕುಕ್ಕುಟೋದ್ಯಮ
ರಾಜ್ಯ

ಸಂಡೂರಿನಲ್ಲಿ ಹಕ್ಕಿ ಜ್ವರದಿಂದ 2000 ಕೋಳಿಗಳು ಸಾವು: ಸಂಕಷ್ಟದಲ್ಲಿ ಕುಕ್ಕುಟೋದ್ಯಮ

ಒಂದೇ ವಾರದಲ್ಲಿ 2,100 ಪಕ್ಷಿಗಳು ಮೃತಪಟ್ಟಿವೆ. ಈ ಪೈಕಿ 1,100 ಮಂದಿ ಹಕ್ಕಿ ಜ್ವರ ಎಂದು ದೃಢಪಡಿಸಿದ ನಂತರ ಸಾವನ್ನಪ್ಪಿವೆ. ಸೋಂಕನ್ನು ತಡೆಗಟ್ಟಲು ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ

ನನ್ನ ಸವಾಲು ಸ್ವೀಕರಿಸುವ ಧೈರ್ಯ ಪ್ರಧಾನಿ ಮೋದಿಗೆ ಇಲ್ಲ: ಸಿಎಂ ಸಿದ್ದರಾಮಯ್ಯ
ರಾಜ್ಯ

ನನ್ನ ಸವಾಲು ಸ್ವೀಕರಿಸುವ ಧೈರ್ಯ ಪ್ರಧಾನಿ ಮೋದಿಗೆ ಇಲ್ಲ: ಸಿಎಂ ಸಿದ್ದರಾಮಯ್ಯ

ಉಪಚುನಾವಣೆಯಲ್ಲಿ ಬಿಜೆಪಿಯ ಲೋಕಲ್ ಲೀಡರ್ ಗಳಿಂದ ಪ್ರಧಾನಿ ಮೋದಿಯವರೆಗೂ ಸರಣಿ ಸುಳ್ಳುಗಳನ್ನು ಹೇಳಿದರು. ನೀವು ಆರೋಪ ಸಾಬೀತುಪಡಿಸಿ, ನಾನು ರಾಜಕೀಯ ನಿವೃತ್ತಿ ತಗೊತೀನಿ ಎಂದು ಮೋದಿಯವರಿಗೆ ಸವಾಲು ಹಾಕಿದ್ದೆ.

ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ; ಕ್ಷೇತ್ರಕ್ಕೆ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ತರುವುದು ನನ್ನ ಗುರಿ: ಅನ್ನಪೂರ್ಣ ತುಕಾರಾಂ (ಸಂದರ್ಶನ)
ರಾಜ್ಯ

ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ; ಕ್ಷೇತ್ರಕ್ಕೆ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ತರುವುದು ನನ್ನ ಗುರಿ: ಅನ್ನಪೂರ್ಣ ತುಕಾರಾಂ (ಸಂದರ್ಶನ)

Watch | ಚನ್ನಪಟ್ಟಣ, ಹಾವೇರಿ ಶಿಗ್ಗಾಂವಿ ಉಪಚುನಾವಣೆ ಫಲಿತಾಂಶ
ವಿಡಿಯೋ

Watch | ಚನ್ನಪಟ್ಟಣ, ಹಾವೇರಿ ಶಿಗ್ಗಾಂವಿ ಉಪಚುನಾವಣೆ ಫಲಿತಾಂಶ

ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ: ಅಭ್ಯರ್ಥಿಗಳ ಎದೆಯಲ್ಲಿ ಢವಢವ; 3 ಕ್ಷೇತ್ರಗಳಲ್ಲೂ ನಮ್ಮದೇ ಗೆಲುವು ಎಂದು ಸಿಎಂ ವಿಶ್ವಾಸ
ರಾಜಕೀಯ

ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ: ಅಭ್ಯರ್ಥಿಗಳ ಎದೆಯಲ್ಲಿ ಢವಢವ; 3 ಕ್ಷೇತ್ರಗಳಲ್ಲೂ ನಮ್ಮದೇ ಗೆಲುವು ಎಂದು ಸಿಎಂ ವಿಶ್ವಾಸ

ಹರಿಯಾಣದಲ್ಲಿ ಎಕ್ಸಿಟ್‌ಪೋಲ್‌ನಲ್ಲಿ ಏನಾಯಿತು? ಅದನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಉಪಚುನಾವಣೆ ಬಗ್ಗೆ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಖಚಿತ.

ಜೋರಾಯ್ತು ಚುನಾವಣಾ ಬೆಟ್ಟಿಂಗ್‌: ಸಂಡೂರಿನಲ್ಲಿ 5 ಎಕರೆ ಕೃಷಿ ಭೂಮಿಯನ್ನೇ ಪಣಕ್ಕಿಟ್ಟ ರೈತ..!
ರಾಜ್ಯ

ಜೋರಾಯ್ತು ಚುನಾವಣಾ ಬೆಟ್ಟಿಂಗ್‌: ಸಂಡೂರಿನಲ್ಲಿ 5 ಎಕರೆ ಕೃಷಿ ಭೂಮಿಯನ್ನೇ ಪಣಕ್ಕಿಟ್ಟ ರೈತ..!

ಚುನಾವಣೆಯಲ್ಲಿ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಸೂಕ್ತ ಕಾನೂನು ಇಲ್ಲ. ಸಾರ್ವಜನಿಕರು ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂಬುದನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳಬೇಕು.

3 ಕ್ಷೇತ್ರದಲ್ಲಿ ಶಾಂತಿಯುತ ಮತದಾನ: ಸಂಡೂರಿನಲ್ಲಿ ಕಡಿಮೆ ಪ್ರಮಾಣ, ಆದರೂ ಶೇ.76.24 ವೋಟಿಂಗ್!
ರಾಜ್ಯ

3 ಕ್ಷೇತ್ರದಲ್ಲಿ ಶಾಂತಿಯುತ ಮತದಾನ: ಸಂಡೂರಿನಲ್ಲಿ ಕಡಿಮೆ ಪ್ರಮಾಣ, ಆದರೂ ಶೇ.76.24 ವೋಟಿಂಗ್!

ಕೊನೆಯ ವರದಿ ಬಂದಾಗ, ಒಟ್ಟು 1,80,189 ಮತದಾರರು ಮತದಾನ ಮಾಡಿದ್ದು, ಅವರಲ್ಲಿ 90,992 ಪುರುಷರು, 89,252 ಮಹಿಳೆಯರು ಮತ್ತು 12 ತೃತೀಯಲಿಂಗಿಗಳಿಂದ ಮತದಾನವಾಗಿದೆ.

ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ ಅಂತ್ಯ: ಎಲ್ಲರ ಚಿತ್ತ ಈಗ ನವೆಂಬರ್ 23ರತ್ತ
ರಾಜ್ಯ

ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ ಅಂತ್ಯ: ಎಲ್ಲರ ಚಿತ್ತ ಈಗ ನವೆಂಬರ್ 23ರತ್ತ

ಸಂಡೂರು ಕ್ಷೇತ್ರದಲ್ಲಿ 6, ಶಿಗ್ಗಾಂವಿ ಕ್ಷೇತ್ರದಲ್ಲಿ 8 ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಒಟ್ಟು 31 ಅಭ್ಯರ್ಥಿಗಳು ಇದ್ದರು. ಇವರು ಸೇರಿ ಒಟ್ಟು 45 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ.