ದೇಶಕೆಂಪುದೀಪ ಕಾರಿಗೆ ರೆಡ್ ಸಿಗ್ನಲ್: ಪ್ರಧಾನಿ ಮೋದಿಗೆ ಕೇಂದ್ರ ಸಚಿವ ಬಲ್ಯಾನ್ ಬೆಂಬಲ
ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ಸಲುವಾಗಿ ಕೆಂಪುದೀಪ ಕಾರಿಗೆ ರೆಡ್ ಸಿಗ್ನಲ್ ತೋರಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರು ಗುರುವಾರ ಬೆಂಬಲ ಸೂಚಿಸಿದ್ದಾರೆ...