ದೇಶಲಖನೌ ಕೋರ್ಟ್ ಶೂಟೌಟ್: ಸಂಜೀವ್ ಜೀವಾ ಹತ್ಯೆಗೆ 20 ಲಕ್ಷ ರೂ. ಸುಪಾರಿ ಪಡೆದಿದ್ದ ಹಂತಕ!
ಲಖನೌ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ದರೋಡೆಕೋರ ಸಂಜೀವ್ ಜೀವಾನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ದಾಳಿಕೋರ ವಿಜಯ್ ಯಾದವ್(24) ಈ ಕೊಲೆಗೆ ಬರೋಬ್ಬರಿ 20 ಲಕ್ಷ ರೂ. ಸುಪಾರಿ ಪಡೆದಿದ್ದ ಎಂಬುದು...