ಸಂಜೀವ್ ಗೋಯೆಂಕಾ
'ಅಷ್ಟಕ್ಕೇ ಸೀಮಿತವಾಗಿರಲಿಲ್ಲ': ರಿಷಬ್ ಪಂತ್ ಜೊತೆಗಿನ 'ಕೊನೆಯ ಸಂಭಾಷಣೆ' ಬಗ್ಗೆ LSG ಮಾಲೀಕ ಸಂಜೀವ್ ಗೋಯೆಂಕಾ ಮಾಹಿತಿ
ಎಲ್‌ಎಸ್‌ಜಿಯಲ್ಲಿ ಎರಡು ವರ್ಷಗಳ ಕಾಲ ಹೇಳಿಕೊಳ್ಳುವಂತಹ ಯಶಸ್ಸು ಕಾಣದ ನಂತರ, ಮುಂದಿನ ಆವೃತ್ತಿಯಲ್ಲಿ ಪಂತ್ ಮತ್ತೆ ಡಿಸಿ (DC) ತಂಡದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
The Hundred: ಕೊನೆಗೂ ಗೆಲುವನ್ನು ಅಪ್ಪಿಕೊಂಡ LSG ಮಾಲೀಕ ಸಂಜೀವ್ ಗೋಯೆಂಕಾ; ಚೊಚ್ಚಲ ಪ್ರಶಸ್ತಿ ಗೆದ್ದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್!
'ದಿ ಹಂಡ್ರೆಡ್' (The Hundred) ಟೂರ್ನಿಯಲ್ಲಿ ತಮ್ಮ ತಂಡದ ಗೆಲುವಿನ ನಂತರ ಅವರು ನೀಡಿದ ಹೃದಯಸ್ಪರ್ಶಿ ಅಭಿನಂದನಾ ಸಂದೇಶವು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

'ರಿಷಬ್ ಪಂತ್ 15 ವರ್ಷ ತಂಡಕ್ಕಾಗಿ ಆಡಲಿದ್ದಾರೆ, ಐದಾರು ಟ್ರೋಫಿ ಗೆಲ್ಲಲಿದ್ದಾರೆ': LSG ಮಾಲೀಕ ಸಂಜೀವ್ ಗೋಯೆಂಕಾ ವಿಡಿಯೋ ವೈರಲ್
ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವರ್ಗಾವಣೆಗೊಂಡ ನಂತರ, ಅಭಿಮಾನಿಗಳು ಸಂಜೀವ್ ಗೋಯೆಂಕಾ ಅವರ ಹಳೆಯ ವಿಡಿಯೋವನ್ನು ಪ್ರಸಾರ ಮಾಡಲು ಪ್ರಾರಂಭಿಸಿದರು.
38 ಎಸೆತಗಳಲ್ಲಿ 93 ರನ್ ಚಚ್ಚಿದ ವೈಭವ್ ಸೂರ್ಯವಂಶಿ; ಎದ್ದುನಿಂತು ಚಪ್ಪಾಳೆ ತಟ್ಟಿದ LSG ಮಾಲೀಕ ಸಂಜೀವ್ ಗೋಯೆಂಕಾ! Video
ಗೋಯೆಂಕಾ ಮತ್ತು ಸೂರ್ಯವಂಶಿ ಮಾತನಾಡುವುದನ್ನು ನೋಡಿದ ಭಾರತದ ದಂತಕಥೆ ಸುನೀಲ್ ಗವಾಸ್ಕರ್, ಎಲ್‌ಎಸ್‌ಜಿ ಬಾಸ್ ಶೀಘ್ರದಲ್ಲೇ ಈ ಯುವ ಆಟಗಾರನನ್ನು ಆಯ್ಕೆ ಮಾಡುತ್ತಾರೆ ಎಂದು ತಮಾಷೆ ಮಾಡಿದರು.
ಸತತ ನಾಲ್ಕು ಬಾರಿ ಸೋಲು ಕಂಡ LSG: ನಗುತ್ತಲೇ ರಿಷಭ್ ಪಂತ್‌ರನ್ನು ಅಪ್ಪಿಕೊಂಡ ಸಂಜೀವ್ ಗೋಯೆಂಕಾ; ವಿಡಿಯೋ ವೈರಲ್
ಈ ಸೋಲಿನ ನಂತರ, ಸಂಜೀವ್ ಗೋಯೆಂಕಾ ಪಂತ್ ಅವರೊಂದಿಗೆ ದೀರ್ಘ ಸಂಭಾಷಣೆ ನಡೆಸುತ್ತಿರುವುದು ಕಂಡುಬಂತು ಮತ್ತು ಅವರು ಎಲ್‌ಎಸ್‌ಜಿ ನಾಯಕನನ್ನು ಅಪ್ಪಿಕೊಂಡರು.

'ಮಾತನಾಡುವಾಗ ಕೈಗಳನ್ನು ಬೆನ್ನ ಹಿಂದೆ ಇಟ್ಟುಕೊಳ್ಳಲು ಕಲಿಯುತ್ತಿದ್ದೇನೆ': ಪದೇ ಪದೆ ಟೀಕಿಸುವುದು ದೊಡ್ಡ ಅನ್ಯಾಯ ಎಂದ ಸಂಜೀವ್ ಗೋಯೆಂಕಾ
ಪಂತ್ ಅವರೊಂದಿಗಿನ ಇತ್ತೀಚಿನ ಮಾತುಕತೆಯನ್ನು ಉದ್ದೇಶಿಸಿ ಮಾತನಾಡಿದ ಗೋಯೆಂಕಾ, ಈ ಸಂವಾದವು 'ನಿಂದನೆ' ಎಂದು ಚಿತ್ರಿಸಲಾಗಿದ್ದಕ್ಕಿಂತ ದೂರವಿದೆ ಎಂದು ಸ್ಪಷ್ಟಪಡಿಸಿದರು.
IPL 2026: RCB ವಿರುದ್ಧ LSG ಸೋಲು; ನಗುತ್ತಲೇ ವಿರಾಟ್ ಕೊಹ್ಲಿ ಜೊತೆ ಸಂಭಾಷಣೆ ನಡೆಸಿದ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ!
ವೇಗಿಗಳಾದ ಜಾಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್ ಮತ್ತು ಯುವ ಆಟಗಾರ ರಸಿಕ್ ಸಲಾಂ ದಾರ್ ಅವರು ಎದುರಾಳಿ ತಂಡದ ಬ್ಯಾಟರ್‌ಗಳ ಬೆವರಿಳಿಸಿದರು.

IPL 2026: ಕೊನೆಗೂ ಗೆದ್ರಲ್ಲಪ್ಪಾ..; SRH ವಿರುದ್ಧ LSG ಭರ್ಜರಿ ಜಯ; ಮೈದಾನದಲ್ಲೇ Rishabh Pant ಬಿಗಿದಪ್ಪಿದ Sanjiv Goenka
ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026)ರ 10ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಲಕ್ನೋ ಸೂಪರ್ಜೈಂಟ್ಸ್ ತನ್ನ ಮೊದಲ ಗೆಲುವು ದಾಖಲಿಸಿತು.

ಡೆಲ್ಲಿ ವಿರುದ್ಧ ಸೋಲು: ಸಂಜೀವ್ ಗೋಯೆಂಕಾ-ರಿಷಭ್ ಪಂತ್ ನಡುವೆ ಬಿಸಿ ಚರ್ಚೆ; ವಿವಾದದ ಬಳಿಕ 'ಸತ್ಯ ಕಥೆ' ಹಂಚಿಕೊಂಡ LSG!
2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್‌ಎಸ್‌ಜಿ ಸೋತ ನಂತರ ಗೋಯೆಂಕಾ ಮತ್ತು ಫ್ರಾಂಚೈಸಿಯ ಮಾಜಿ ನಾಯಕ ಕೆಎಲ್ ರಾಹುಲ್ ನಡುವೆ ಮೈದಾನದಲ್ಲಿಯೇ ವಾಗ್ವಾದ ನಡೆದಿತ್ತು.

