ಸಂಜಯ್ ಝಾ

ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್ ನಿಂದ ಸಂಜಯ್ ಝಾ ಉಚ್ಚಾಟನೆ
ರಾಜಸ್ಥಾನದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ಸಚಿನ್ ಪೈಲಟ್ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಮತ್ತೊಬ್ಬ ಕೈ ಮುಖಂಡ ಸಂಜಯ್ ಝಾ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ.

ಎಐಸಿಸಿ ವಕ್ತಾರ ಸ್ಥಾನದಿಂದ ಸಂಜಯ್ ಝಾ ಗೆ ಗೇಟ್ ಪಾಸ್
ಪಕ್ಷದ ವಿರುದ್ಧ ಟೀಕೆ ಮಾಡಿ ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರ ಸ್ಥಾನದಿಂದ ಸಂಜಯ್ ಝಾ ಅವರಿಗೆ ಗೇಟ್ ಪಾಸ್ ನೀಡಲಾಗಿದೆ.

ಕಾಂಗ್ರೆಸ್ ವಕ್ತಾರ ಸಂಜಯ್ ಝಾಗೆ ಕೊರೋನಾ ಪಾಸಿಟಿವ್!
ಕಾಂಗ್ರ್ರೆಸ್ ಪಕ್ಷದ ವಕ್ತಾರ ಸಂಜಯ್ ಝಾ ಅವರುಗೆ ಕೊರೋನಾವೈರಸ್ ಸೋಂಕು ತಗುಲಿದೆ. ತಮಗೆ ಸೋಂಕು ತಗುಲಿರುವ ಬಗ್ಗೆ ಝಾ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.

ನೈಲ್ ಪಾಲಿಶ್ ನಿಂದ ವೋಟಿಂಗ್ ಇಂಕ್ ಮಾಯ?: ಸುದ್ದಿಗೆ ಗ್ರಾಸವಾಯ್ತು 'ಕೈ' ಮುಖಂಡ ಸಂಜಯ್ ಝಾ ಟ್ವೀಟ್
ಇಡೀ ದೇಶ 4ನೇ ಹಂತದ ಮತದಾನದ ಕುರಿತು ಗಮನ ಹರಿಸಿದ್ದರೆ, ಇದರ ನಡುವೆಯೇ ಮತದಾರರಿಗೆ ಚುನಾವಣಾ ಆಯೋಗ ಹಾಕುತ್ತಿರುವ ಶಾಹಿ (ಕೈ ಬೆರಳಿಗೆ ಹಾಕುವ ಇಂಕ್)ನ ಗುಣಮಟ್ಟದ ಕುರಿತು ಮತ್ತೆ ವಿವಾದ ಭುಗಿಲೆದ್ದಿದೆ.

