ದೇಶರಾಜಸ್ತಾನ ಸರ್ಕಾರ ಉರುಳಿಸಲು ಪಿತೂರಿ ಆರೋಪ: ಸಂಜಯ್ ಜೈನ್ ಬಂಧನ
ರಾಜಸ್ತಾನದಲ್ಲಿ ಅಶೋಕ್ ಗೆಹ್ಲೊಟ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಲು ಮುಂದಾಗಿದ್ದರು ಎಂಬ ಆರೋಪಕ್ಕೆ ಪುಷ್ಠಿ ನೀಡುವ ಆಡಿಯೊ ಕ್ಲಿಪ್ ವೈರಲ್ ಆದ ಹಿನ್ನೆಲೆಯಲ್ಲಿ ರಾಜಸ್ತಾನ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಗುಂಪು (ಎಸ್ಒಜಿ) ಸಂಜಯ್ ಜೈನ್ ಅವರನ್ನು ಬಂಧಿಸಿದೆ.