ದೇಶಪಿಎಮ್ಸಿ ಬ್ಯಾಂಕ್ ಹಗರಣ: ಉಳಿತಾಯ ಹಿಂಪಡೆಯಲಾಗದೆ ಗ್ರಾಹಕ ಸಾವು, 24 ಗಂಟೆಗಳಲ್ಲಿ ಎರಡನೇ ಪ್ರಕರಣ
ಮುಲುಂಡ್ ಕಾಲೋನಿ ನಿವಾಸಿ ಮತ್ತು ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕಿನ ಠೇವಣಿದಾರರಾದಫತ್ತೋಮಲ್ ಪಂಜಾಬಿ (59) ಮಂಗಳವಾರ ಮಧ್ಯಾಹ್ನ 12.30 ಕ್ಕೆ ಹೃದಯಾಘಾತದಿಂದ ನಿಧನರಾದರು.ವಿಶೇಷವೆಂದರೆ ಕೇವಲ 24 ಗಂಟೆಗಳಲ್ಲಿ ಹೃದಯಾಘಾತದಿಂದ ಮೃತಪಟ್ಟ ಬ್ಯಾಂಕಿನ ಎರಡನೇ ಠೇವಣಿದಾರ ಇವರಾಗಿದ್ದಾರೆ.