ಸಂಜನಾ ಬುರ್ಲಿ

'ಶ್ರೀಗಂಧದ ಗುಡಿ' ಧಾರಾವಾಹಿಯಿಂದ ಏಕಾಏಕಿ ಹೊರ ನಡೆದ ಸಂಜನಾ ಬುರ್ಲಿ: ಪಾತ್ರಕ್ಕೆ ಹೊಸ ನಟಿ!
ಸಿನಿಮಾ ಸುದ್ದಿ

'ಶ್ರೀಗಂಧದ ಗುಡಿ' ಧಾರಾವಾಹಿಯಿಂದ ಏಕಾಏಕಿ ಹೊರ ನಡೆದ ಸಂಜನಾ ಬುರ್ಲಿ: ಪಾತ್ರಕ್ಕೆ ಹೊಸ ನಟಿ!

ನಟಿ ಸಂಜನಾ ಅವರು 'ಲಗ್ನ ಪತ್ರಿಕೆ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಅಲ್ಲಿಂದ ಅವರ ಪ್ರತಿಭೆ ಮೆಚ್ಚಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಲಭಿಸಿತು.

ಐದು ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ
ಸಿನಿಮಾ ಸುದ್ದಿ

ಐದು ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ

ಪುಟ್ಟಕ್ಕನ ಮಗಳು ಧಾರಾವಾಹಿ ಮೂಲಕ ಹೆಸರುವಾಸಿಯಾಗಿರುವ ಸಂಜನಾ ಬುರ್ಲಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಅವರ ಮೂರನೇ ಚಿತ್ರವಾದ 'ರಾಧಾ Searching ರಮಣ Missing'ನಲ್ಲಿ ನಟಿಸಿದ್ದಾರೆ. ಇದು ಒಂದೆರಡು ವಾರಗಳ ಹಿಂದೆಯಷ್ಟೇ ಬಿಡುಗಡೆಯಾಯಿತು.

'ಪುಟ್ಟಕ್ಕನ ಮಗಳು' ಸಂಜನಾ ಬುರ್ಲಿ- ರಾಘವ್ ಸ್ಟಾರರ್ 'ರಾಧಾ ರಮಣ' ಸಿನಿಮಾ ಟ್ರೇಲರ್ ಲಾಂಚ್ 
ಮನರಂಜನೆ

'ಪುಟ್ಟಕ್ಕನ ಮಗಳು' ಸಂಜನಾ ಬುರ್ಲಿ- ರಾಘವ್ ಸ್ಟಾರರ್ 'ರಾಧಾ ರಮಣ' ಸಿನಿಮಾ ಟ್ರೇಲರ್ ಲಾಂಚ್ 

ಎಂ.ಎನ್ ಶ್ರೀಕಾಂತ್ ನಿರ್ದೇಶನದ 'ರಾಧಾ ರಮಣ' ಸಿನಿಮಾದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಾಯಕರಾಗಿ ರಾಘವ್ ಕಾಣಿಸಿಕೊಂಡಿದ್ದಾರೆ.