ಸಂಜನಾ ಆನಂದ್

Movie Review: ಬೇಲ್ ಸಿನಿಮಾದಲ್ಲಿ ಶಿವಣ್ಣ ಕೂಲ್; ನಿವೃತ್ತ ಪೊಲೀಸ್ ಆಯುಕ್ತನ ಪ್ರತೀಕಾರದ ಥ್ರಿಲ್; ಸೆಂಚುರಿ ಸ್ಟಾರ್ ಅಭಿಮಾನಿಗಳು ಚಿಲ್!
ಅಪರಾಧಿಗಳ ವಿರುದ್ಧದ ಹೋರಾಟ: 'ಬೇಲ್' ಚಿತ್ರದಲ್ಲಿ ಕಾನೂನಿನ ಲೋಪದೋಷಗಳ ಚಿತ್ರಣ

Watch | ಪೊಲೀಸ್ ಪಾತ್ರ ನನ್ನನ್ನು ನಟನಾಗಿ ಬೆಳೆಯಲು ಪ್ರೇರೇಪಿಸಿತು: ಧನ್ವೀರ್

ಶಿವರಾಜ್‌ಕುಮಾರ್ ಜೊತೆ ಸಂಜನಾ ಆನಂದ್; ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ಸಾಥ್
ಈ ಚಿತ್ರಕ್ಕೆ ವೆಂಕಟ್ ನಾರಾಯಣ ಕೋಣಂಕಿ ನೇತೃತ್ವದ ಕೆವಿಎನ್ ಪ್ರೊಡಕ್ಷನ್ಸ್, ಒಡೆಯರ್ ಮೂವೀಸ್ ಸಹಯೋಗದೊಂದಿಗೆ ಬಂಡವಾಳ ಹೂಡಿದೆ.
ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಚಿತ್ರದ ಮತ್ತೊಂದು ಹಾಡು ಬಿಡುಗಡೆ; ಕುತೂಹಲ ಹೆಚ್ಚಿಸಿದ 'ರೌಡಿ Rhymes'
ಈ ಹಾಡಿನ ಸಾಹಿತ್ಯವನ್ನು ನಾಗಾರ್ಜುನ್ ಶರ್ಮಾ ಮತ್ತು ಚಿತ್ರದ ನಿರ್ದೇಶಕ ರೋಹಿತ್ ಪದಕಿ ಬರೆದಿದ್ದಾರೆ. ಚರಣ್ ರಾಜ್ ಮತ್ತು ರೋಹಿತ್ ಪದಕಿ ಹಾಡಿದ್ದಾರೆ.

ಯುವ ರಾಜ್‌ಕುಮಾರ್- ಸಂಜನಾ ಆನಂದ್ ನಟನೆಯ ಎಕ್ಕ ಚಿತ್ರದ ಹಾಡು 11 ಮಿಲಿಯನ್ ವೀಕ್ಷಣೆ
ನಾಗಾರ್ಜುನ್ ಶರ್ಮಾ ಬರೆದು ಗಾಯಕ ಆಂಥೋನಿ ದಾಸನ್ ಹಾಡಿರುವ ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ.

ನಾವು ಪ್ರೇಕ್ಷಕರಿಗೆ ಮೋಸ ಮಾಡಲು ಸಾಧ್ಯವಿಲ್ಲ: ನಟ ಯುವ ರಾಜ್‌ಕುಮಾರ್
ಮೂಲತಃ ಜೂನ್ 6 ರಂದು ಬಿಡುಗಡೆಯಾಗಬೇಕಿದ್ದ ಎಕ್ಕ ಚಿತ್ರವನ್ನು ಒಂದು ತಿಂಗಳು ಮುಂದೂಡಲಾಯಿತು. ನಾಯಕಿಯರಾಗಿ ಚಿತ್ರದಲ್ಲಿ ಸಂಜನಾ ಆನಂದ್ ಮತ್ತು ಸಂಪದಾ ನಟಿಸಿದ್ದಾರೆ.

Watch | ನನ್ನ ಸಂಗೀತವನ್ನು ಪ್ರೀತಿಸಿದಂತೆ ನನ್ನ ಚಿತ್ರವನ್ನೂ ಇಷ್ಟಪಡುತ್ತಾರೆ ಎಂಬ ನಿರೀಕ್ಷೆ ಇದೆ: Chandan Shetty

ವಿರಾಟ್ ನಟನೆಯ 'ರಾಯಲ್'ನಲ್ಲಿ ಸಂಜನಾ ಆನಂದ್ ಗ್ಲಾಮರಸ್ ಲುಕ್; ಪಾತ್ರವೇ ಹಾಗಿದೆ ಎಂದ ನಟಿ
ದುನಿಯಾ ವಿಜಯ್ ನಟನೆಯ ಸಲಗ ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದರೂ, ನನ್ನ ಪಾತ್ರಕ್ಕೆ ಅಷ್ಟೇನು ಮಹತ್ವ ಇರಲಿಲ್ಲ.

'ಎಕ್ಕ' ಚಿತ್ರಕ್ಕೆ ನಾಯಕಿಯಾಗಿ ಸಂಜನಾ ಆನಂದ್ ಆಯ್ಕೆ; ಯುವ ರಾಜ್‌ಕುಮಾರ್‌ಗೆ ಜೋಡಿ
ಎಕ್ಕ ಬೆಂಗಳೂರಿನ ಕರಾಳ ಮತ್ತು ಅಪಾಯಕಾರಿ ಭೂಗತ ಜಗತ್ತಿನ ಓರ್ವ ವ್ಯಕ್ತಿಯ ಪ್ರಯಾಣದ ಕಥೆಯಾಗಿದೆ.

