ರಾಜ್ಯಅತಿ ಹೆಚ್ಚು GST ಪಾವತಿಸುವ ಮಹದೇವಪುರ ಐಟಿ ಕಾರಿಡಾರ್: ನಿತ್ಯವೂ ಟ್ರಾಫಿಕ್ ಜಾಮ್ ಕಿರಿಕಿರಿ; ಸಂಚಾರ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಅಡ್ಡಿ
ಪ್ರತಿದಿನ ಪೀಕ್ ಸಮಯದಲ್ಲಿ ವಾಹನ ಚಾಲಕರ ಸಮಯ ಸುಮಾರು ಒಂದು ಗಂಟೆ ರಸ್ತೆಯಲ್ಲೇ ವ್ಯಯವಾಗುತ್ತದೆ. ಈ ಸ್ಥಳಗಳಲ್ಲಿ ಪ್ರಮುಖ ರಸ್ತೆ ಯೋಜೆಗಳಿಗಾಗಿ 55 ಆಸ್ತಿಗಳಲ್ಲಿ 49 ಆಸ್ತಿಗಳ ಭೂಸ್ವಾಧೀನವನ್ನು ಬಿಬಿಎಂಪಿ ಪೂರ್ಣಗೊಳಿಸಿದೆ.