ರಾಜ್ಯಬೆಂಗಳೂರು ಸಂಚಾರ ನಿರ್ವಹಣೆ ಇತರ ಮೆಟ್ರೋ ನಗರಗಳಿಗಿಂತ ಉತ್ತಮವಾಗಿದೆ: ಸಚಿವ ಜಿ. ಪರಮೇಶ್ವರ್
ಕಾರ್ಪೊರೇಟ್ ಕಂಪನಿಗಳು ಮತ್ತು ಕೈಗಾರಿಕೆಗಳು ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಅಡಿಯಲ್ಲಿ ತಮ್ಮ ಲಾಭದ ಕನಿಷ್ಠ ಶೇ.2 ರಷ್ಟು ಹಣ ಖರ್ಚು ಮಾಡುವ ಮೂಲಕ ಸಾರ್ವಜನಿಕ ಕಲ್ಯಾಣ ಚಟುವಟಿಕೆಗಳಿಗೆ ಕೊಡುಗೆ ನೀಡಬೇಕು.