ಸಂಗ್ರಹ

ಲೋಕಸಭಾ ಚುನಾವಣೆಗೂ ಮುನ್ನಾ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ GPS ಆಧಾರಿತ ಟೋಲ್ ಸಂಗ್ರಹ!
ದೇಶ

ಲೋಕಸಭಾ ಚುನಾವಣೆಗೂ ಮುನ್ನಾ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ GPS ಆಧಾರಿತ ಟೋಲ್ ಸಂಗ್ರಹ!

ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆಯನ್ನು ಕೇಂದ್ರೀಕರಿಸಿದ ಪ್ರಾಯೋಗಿಕ ಯೋಜನೆಯ ಅನುಷ್ಠಾನಕ್ಕೆ ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿಯನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.

ಜಿಎಸ್ ಟಿ ಕಲೆಕ್ಷನ್ ನಲ್ಲಿ  ಶೇ. 28 ರಷ್ಟು ಏರಿಕೆ, ರೂ. 1. 49 ಲಕ್ಷ ಕೋಟಿ ಸಂಗ್ರಹ
ದೇಶ

ಜಿಎಸ್ ಟಿ ಕಲೆಕ್ಷನ್ ನಲ್ಲಿ  ಶೇ. 28 ರಷ್ಟು ಏರಿಕೆ, ರೂ. 1. 49 ಲಕ್ಷ ಕೋಟಿ ಸಂಗ್ರಹ

ಆರ್ಥಿಕ ಚೇತರಿಕೆ ಮತ್ತು ತೆರಿಗೆ ವಂಚನೆ ತಡೆಗೆ ಕ್ರಮಗಳನ್ನು ತೆಗೆದುಕೊಂಡ ನಂತರ ಜುಲೈ ತಿಂಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಶೇಕಡಾ 28 ರಷ್ಟು ಏರಿಕೆಯಾಗಿದ್ದು,  ರೂ. 1.49 ಲಕ್ಷ ಕೋಟಿಗೆ ತಲುಪಿದೆ.

ಅಕ್ಟೋಬರ್ ನಲ್ಲಿ ರಾಜ್ಯದಲ್ಲಿ ಜೆಎಸ್ ಟಿ ಸಂಗ್ರಹದಲ್ಲಿ ಶೇ.18 ರಷ್ಟು ಭಾರಿ ಏರಿಕೆ
ರಾಜ್ಯ

ಅಕ್ಟೋಬರ್ ನಲ್ಲಿ ರಾಜ್ಯದಲ್ಲಿ ಜೆಎಸ್ ಟಿ ಸಂಗ್ರಹದಲ್ಲಿ ಶೇ.18 ರಷ್ಟು ಭಾರಿ ಏರಿಕೆ

 ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಶೇಕಡಾ 18 ರಷ್ಟು ಭಾರಿ  ಏರಿಕೆಯಾಗಿದೆ. 

ಜುಲೈನಲ್ಲಿ 87,422 ಕೋಟಿ ರೂ ಜಿಎಸ್‍ಟಿ ಆದಾಯ ಸಂಗ್ರಹ
ವಾಣಿಜ್ಯ

ಜುಲೈನಲ್ಲಿ 87,422 ಕೋಟಿ ರೂ ಜಿಎಸ್‍ಟಿ ಆದಾಯ ಸಂಗ್ರಹ

ಕರೋನಾ ವೈರಸ್ ಸೋಂಕನ್ನು ತಡೆಯಲು ಹೇರಲಾಗಿದ್ದ ಲಾಕ್‌ಡೌನ್‌ನಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದರೊಂದಿಗೆ, ಸರ್ಕಾರದ ಆದಾಯ ಮತ್ತು ಜಿಎಸ್‌ಟಿ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ.

ಮೂರೇ ಮೂರು ದಿನಕ್ಕೆ 'ನಾರಾಯಣನ' ಕಲೆಕ್ಷನ್ ಎಷ್ಟು ಗೊತ್ತೆ?
ಸಿನಿಮಾ ಸುದ್ದಿ

ಮೂರೇ ಮೂರು ದಿನಕ್ಕೆ 'ನಾರಾಯಣನ' ಕಲೆಕ್ಷನ್ ಎಷ್ಟು ಗೊತ್ತೆ?

ವರ್ಷದ ಕೊನೆಯಲ್ಲಿ ಬಿಡಗಡೆಯಾದ ರಕ್ಷಿತ್ ಶೆಟ್ಟಿ ಅಭಿನಯದ  ಅವನೇ ಶ್ರೀಮನ್ನಾರಾಯಣ ಸಿನಿಮಾ ಮೂರು ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡಿದೆ

'ಕಾಂಗ್ರೆಸ್ ನಾಯಕತ್ವ ಆಯ್ಕೆ ಬಗ್ಗೆ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ'
ರಾಜಕೀಯ

'ಕಾಂಗ್ರೆಸ್ ನಾಯಕತ್ವ ಆಯ್ಕೆ ಬಗ್ಗೆ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ'

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಹಿಂಪಡೆಯುವಂತೆ ಎಐಸಿಸಿ ವೀಕ್ಷಕರು ಸಲಹೆ ನೀಡಿ, ಪ್ರತಿಪಕ್ಷ ನಾಯಕನಾಗಿ ಮುಂದುವರಿಯುವಂತೆ ಮನವಿ ಮಾಡಿದ್ದಾರೆ.

ಮಲೆಮಹಾದೇಶ್ವರ ಬೆಟ್ಟ: ದೀಪಾವಳಿ‌ ಜಾತ್ರೆಯಲ್ಲಿ ಸಂಗ್ರಹವಾಯ್ತು ಬರೋಬ್ಬರಿ 1.71 ಕೋಟಿ ಕಾಣಿಕೆ
ರಾಜ್ಯ

ಮಲೆಮಹಾದೇಶ್ವರ ಬೆಟ್ಟ: ದೀಪಾವಳಿ‌ ಜಾತ್ರೆಯಲ್ಲಿ ಸಂಗ್ರಹವಾಯ್ತು ಬರೋಬ್ಬರಿ 1.71 ಕೋಟಿ ಕಾಣಿಕೆ

ಶ್ರೀಕ್ಷೇತ್ರದಲ್ಲಿ ನಡೆಯುವ ದೀಪಾವಳಿ ಜಾತ್ರೆಗಳಲ್ಲೇ ಸಂಗ್ರಹವಾಗಿರುವ ಅತಿ ಹೆಚ್ಚಿನ ಕಾಣಿಕೆ ಇದಾಗಿದೆ. ಶಿವರಾತ್ರಿ ಜಾತ್ರೆಯಲ್ಲಿ 2 ಕೋಟಿ ರೂ., ಯುಗಾದಿ ಜಾತ್ರೆಯಲ್ಲಿ 1.95 ಕೋಟಿ‌ ರೂ.,ಕಾಣಿಕೆ ಸಂಗ್ರಹದ ದಾಖಲೆ ಹೊಂದಿದ್ದು ದೀಪಾವಳಿ ಜಾತ್ರೆಯಲ್ಲಿ ಇದೇ ಹೆಚ್ಚಿನ‌ ಸಂಗ್ರಹ ಮೊತ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿತ! 
ವಾಣಿಜ್ಯ

ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿತ! 

ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿದಿದ್ದು, 95,380 ಕೋಟಿಯಷ್ಟಾಗಿದೆ. 

ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿತ! 
ವಾಣಿಜ್ಯ

ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿತ! 

ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕಳೆದ ತಿಂಗಳಿಗಿಂತ ಕುಸಿತ ಕಂಡಿದ್ದು 91,916 ಕೋಟಿ ರೂಪಾಯಿಯಷ್ಟು ಸಂಗ್ರಹವಾಗಿದೆ.